ಕುಕ್ಕೆ ಸುಬ್ರಹ್ಮಣ್ಯ: ಹಲವೆಡೆ ಜಲಾವೃತ: ಅಂತಾರಾಜ್ಯ ಹೆದ್ದಾರಿ ಬಂದ್
ಸುಬ್ರಹ್ಮಣ್ಯ: ಘಟ್ಟ ಪ್ರದೇಶ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕುಮಾರಧಾರಾ ನದಿ ಮತ್ತು ಉಪನದಿ ದರ್ಪಣತೀರ್ಥ ಉಕ್ಕಿಹರಿಯುತ್ತಿವೆ. ಘಟನೆಯಲ್ಲಿ ಸುಬ್ರಹ್ಮಣ್ಯ-ಪಂಜ-ನಿಂತಿಕಲ್-ಕಾಣಿಯೂರು- ...




















