ಮಾಣಿ: 19ರ ಹರೆಯದ ಯುವಕ ನೇಣು ಬಿಗಿದು ಆತ್ಮಹತ್ಯೆ..!!

ಮಾಣಿ: 19ರ ಹರೆಯದ ಯುವಕ ನೇಣು ಬಿಗಿದು ಆತ್ಮಹತ್ಯೆ..!!

ವಿಟ್ಲ: ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಾಣಿ ಸಮೀಪದ ಕೊಡಾಜೆಯಲ್ಲಿ ನಡೆದಿದೆ. ಮೊಹಮ್ಮದ್ ಅವರ ಪುತ್ರ ಅಬ್ಧುಲ್ ನಝೀರ್(19) ಮೃತ ದುರ್ದೈವಿ. ನಝೀರ್ ಇಂದು ...

ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ಬಂಟ್ವಾಳ: ಮಹಿಳೆಗೆ ಬೆದರಿಕೆ : ಆರೋಪಿ ವಿರುದ್ದ ಪ್ರಕರಣ ದಾಖಲಿಸಿ ತನಿಖೆ ನಡೆಸುವಂತೆ ವೃತ್ತ ನಿರೀಕ್ಷಕರಿಗೆ ಬಂಟ್ವಾಳ ಜೆ.ಎಂ.ಎಫ್.ಸಿ ನ್ಯಾಯಾಲಯ ಆದೇಶ

ಬಂಟ್ವಾಳ: ತಾಲೂಕು ಬರಿಮಾರು ಗ್ರಾಮದ ಕೃಷಿಕ ಕುಟುಂಬದ ಮಹಿಳೆಯೋರ್ವರಿಗೆ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಪೋನ್ ಮುಖಾಂತರ ಕೊಲೆ ಬೆದರಿಕೆ ಒಡ್ಡಿದ ಆರೋಪಿ ವಲ್ಟಿ ಯಾನೆ ವಾಲ್ಟರ್ ವಿರುದ್ಧ ...

ಪುತ್ತೂರು: ಉಪ್ಪಳಿಗೆ ನಿವಾಸಿ  ಹರಿಶ್ಚಂದ್ರ ರೈ ಅನಾರೋಗ್ಯದಿಂದಾಗಿ ನಿಧನ

ಪುತ್ತೂರು: ಉಪ್ಪಳಿಗೆ ನಿವಾಸಿ ಹರಿಶ್ಚಂದ್ರ ರೈ ಅನಾರೋಗ್ಯದಿಂದಾಗಿ ನಿಧನ

ಪುತ್ತೂರು: ಉಪ್ಪಳಿಗೆ ಕುದುಕಲ್ ನಿವಾಸಿ ಹರಿಶ್ಚಂದ್ರ ರೈ (51) ರವರು ಅನಾರೋಗ್ಯದಿಂದಾಗಿ ಜು.6 ರಂದು ನಿಧನರಾದರು. ಹರಿಶ್ಚಂದ್ರ ರವರು ಕೃಷಿಕರಾಗಿದ್ದು, ಕೆಲ ಸಮಯಗಳ ಅನಾರೋಗ್ಯದಿಂದಾಗಿ ಇಂದು ಸಾವನ್ನಪ್ಪಿದರು. ...

ಜಿಲ್ಲೆಯಾದ್ಯಂತ ಮುಂದುವರಿದ ಮಳೆ: ಶಾಲಾ-ಕಾಲೇಜುಗಳಿಗೆ ನಾಳೆಯೂ (ಜು.7) ರಜೆ:  ರೆಡ್ ಅಲರ್ಟ್ ಘೋಷಣೆ

ಜಿಲ್ಲೆಯಾದ್ಯಂತ ಮುಂದುವರಿದ ಮಳೆ: ಶಾಲಾ-ಕಾಲೇಜುಗಳಿಗೆ ನಾಳೆಯೂ (ಜು.7) ರಜೆ: ರೆಡ್ ಅಲರ್ಟ್ ಘೋಷಣೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಧಾರಾಕಾರವಾಗಿ ಮಳೆಯಾಗುತ್ತಿರುವ ಹಿನ್ನೆಲೆ ಶಾಲಾ-ಕಾಲೇಜುಗಳಿಗೆ ರಜೆ ನಾಳೆ ಜು.07 ರಂದು ರಜೆ ನೀಡಿ ಜಿಲ್ಲಾಧಿಕಾರಿ ರಾಜೇಂದ್ರ ಅವರು ಆದೇಶ ...

ಕೊಳ್ನಾಡು: ಭಾರೀ ಮಳೆಗೆ ಮನೆ ಮೇಲೆ ಮುರಿದು ಬಿದ್ದ ಮರ: ವೃದ್ಧೆಯ ಜೀವನ ಅತಂತ್ರ

ಕೊಳ್ನಾಡು: ಭಾರೀ ಮಳೆಗೆ ಮನೆ ಮೇಲೆ ಮುರಿದು ಬಿದ್ದ ಮರ: ವೃದ್ಧೆಯ ಜೀವನ ಅತಂತ್ರ

ವಿಟ್ಲ: ಭಾರೀ ಮಳೆಗೆ ಮನೆ ಮೇಲೆ ಮರ ಮುರಿದು ಬಿದ್ದ ಘಟನೆ ಕೊಳ್ನಾಡು ಗ್ರಾಮದ ಬೊಲ್ಪದೆ ನವ ಗ್ರಾಮದಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ಬೊಲ್ಪದೆ ನವ ಗ್ರಾಮದ ...

ಭಾರೀ ಮಳೆಗೆ ಕುದ್ರಿಯದಲ್ಲಿ ಗುಡ್ಡ ಕುಸಿತ: ರಸ್ತೆ ಸಂಪರ್ಕ ಕಡಿತ

ಭಾರೀ ಮಳೆಗೆ ಕುದ್ರಿಯದಲ್ಲಿ ಗುಡ್ಡ ಕುಸಿತ: ರಸ್ತೆ ಸಂಪರ್ಕ ಕಡಿತ

ವಿಟ್ಲ: ಭಾರೀ ಮಳೆಗೆ ಗುಡ್ಡ ಕುಸಿತವಾದ ಘಟನೆ ಕುಡ್ತಮುಗೇರು-ಕುಳಾಲು ರಸ್ತೆಯ ಕುದ್ರಿಯದಲ್ಲಿ ನಡೆದಿದೆ. ಭಾರೀ ಮಳೆಯಿಂದಾಗಿ ಕುಡ್ತಮುಗೇರು-ಕುಳಾಲು ರಸ್ತೆಯ ಕುದ್ರಿಯದಲ್ಲಿ ಗುಡ್ಡದ ಕುಸಿದಿದ್ದು, ರಸ್ತೆಗೆ ಮಣ್ಣು ಬಿದ್ದ ...

ಕಡಬ: ‘ಜನ ಸ್ನೇಹಿ ಪೊಲೀಸ್’ ಖ್ಯಾತಿಯ ಭವಿತ್ ರೈ ಪಾಲ್ತಾಡಿ ರವರು ಹೆಡ್ ಕಾನ್ಸ್ಟೇಬಲ್ ಆಗಿ ಭಡ್ತಿ

ಕಡಬ: ‘ಜನ ಸ್ನೇಹಿ ಪೊಲೀಸ್’ ಖ್ಯಾತಿಯ ಭವಿತ್ ರೈ ಪಾಲ್ತಾಡಿ ರವರು ಹೆಡ್ ಕಾನ್ಸ್ಟೇಬಲ್ ಆಗಿ ಭಡ್ತಿ

ಕಡಬ: ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಭವಿತ್ ರೈ ಪಾಲ್ತಾಡಿ ರವರು ಹೆಡ್ ಕಾನ್ಸ್ಟೇಬಲ್ ಆಗಿ ಭಡ್ತಿ ಹೊಂದಿದ್ದು, ಕಡಬ ಠಾಣೆಯಲ್ಲಿಯೇ ಮುಂದುವರೆಯಲಿದ್ದಾರೆ. ಭವಿತ್ ...

ಕೊಳ್ನಾಡು: ಗ್ರಾಮ ಸಭೆಯಲ್ಲಿ ಕಂದಾಯ ಇಲಾಖೆ, ಪಿಡಬ್ಯ್ಲುಡಿ ಮತ್ತು ನಾರ್ಶ ಸರಕಾರಿ ಪದವಿ ಕಾಲೇಜಿನ ಅವ್ಯವಸ್ಥೆ ವಿರುದ್ಧ ಆಕ್ರೋಶ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ಕೊಳ್ನಾಡು: ಗ್ರಾಮ ಸಭೆಯಲ್ಲಿ ಕಂದಾಯ ಇಲಾಖೆ, ಪಿಡಬ್ಯ್ಲುಡಿ ಮತ್ತು ನಾರ್ಶ ಸರಕಾರಿ ಪದವಿ ಕಾಲೇಜಿನ ಅವ್ಯವಸ್ಥೆ ವಿರುದ್ಧ ಆಕ್ರೋಶ: ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

ವಿಟ್ಲ: ಕೊಳ್ನಾಡು ಗ್ರಾಮ ಸಭೆಯು ಸಾಲೆತ್ತೂರಿನ ನೇತ್ರಾವತಿ ಸಭಾಂಗಣದಲ್ಲಿ ನಡೆಯಿತು. ಗ್ರಾಮ ಸಭೆಯ ನೋಡಲ್ ಅಧಿಕಾರಿಯಾಗಿ ಬಂಟ್ವಾಳ ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್ ಆಗಮಿಸಿದ್ದರು. ...

ವಿಟ್ಲ: ಭಾರೀ ಮಳೆಗೆ ಮನೆಯ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರ ಮರ: ಅಪಾರ ನಷ್ಟ

ವಿಟ್ಲ: ಭಾರೀ ಮಳೆಗೆ ಮನೆಯ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರ ಮರ: ಅಪಾರ ನಷ್ಟ

ವಿಟ್ಲ: ಭಾರೀ ಮಳೆಗೆ ಬೃಹತ್ ಗಾತ್ರದ ಮರವೊಂದು ಮನೆ ಮೇಲೆ ಉರುಳಿ ಬಿದ್ದ ಘಟನೆ ಕೊಳ್ನಾಡು ಗ್ರಾಮದ ಸೇರ್ಕಳ ಎಂಬಲ್ಲಿ ನಡೆದಿದೆ. ಕೊಳ್ನಾಡು ಗ್ರಾಮದ ಸೇರ್ಕಳ ಸಂಕಪ್ಪ ...

ಪುತ್ತೂರು: ಕೆ. ಎಸ್.ಆರ್. ಟಿ.ಸಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಪುತ್ತೂರು: ಕೆ. ಎಸ್.ಆರ್. ಟಿ.ಸಿ ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ

ಪುತ್ತೂರು: ಚಲಿಸುತ್ತಿದ್ದ ಬಸ್ಸಿನಲ್ಲಿ ಆಕಸ್ಮಿಕವಾಗಿ ಹೊಗೆ ಕಾಣಿಸಿಕೊಂಡ ಘಟನೆ ಬೊಳುವಾರು ಇನ್ ಲ್ಯಾಂಡ್ ಮಯೂರದ ಸಮೀಪ ನಡೆದಿದೆ. ಸೋಮವಾರ ಪೇಟೆಯಿಂದ ಪುತ್ತೂರಿಗೆ ಬಂದು ಧರ್ಮಸ್ಥಳ ಕಡೆಗೆ ತೆರಳುತ್ತಿದ್ದ ...

Page 1406 of 2117 1 1,405 1,406 1,407 2,117

Recent News

You cannot copy content of this page