(ಜೂ.17) ‘ಶ್ರೀ ರಾಮಕುಂಜೇಶ್ವರ ಸೌಧ’ ವಾಣಿಜ್ಯ ಸಂಕೀರ್ಣದ ಉದ್ಘಾಟನೆ ಮತ್ತು ‘ಇಜ್ಜಾವು ಸುಬ್ರಾಯ’ ಸಭಾಂಗಣದ ಶುಭಾರಂಭ
ಕಡಬ: 'ಶ್ರೀ ರಾಮಕುಂಜೇಶ್ವರ ಸೌಧ' ವಾಣಿಜ್ಯ ಸಂಕೀರ್ಣದ ಉದ್ಘಾಟನಾ ಕಾರ್ಯಕ್ರಮ ಮತ್ತು 'ಇಜ್ಜಾವು ಸುಬ್ರಾಯ' ಸಭಾಂಗಣದ ಶುಭಾರಂಭ ಕಾರ್ಯಕ್ರಮ ಜೂ.17 ರಂದು ನಡೆಯಲಿದೆ. ಜೂ.17 ರಂದು ಬೆಳಿಗ್ಗೆ ...




















