ಕರ್ತವ್ಯ ಲೋಪ: ಶಿರಾಡಿ ಪಂಚಾಯತ್ ಪಿಡಿಒ ಅಮಾನತು

ಕರ್ತವ್ಯ ಲೋಪ: ಶಿರಾಡಿ ಪಂಚಾಯತ್ ಪಿಡಿಒ ಅಮಾನತು

ಉಪ್ಪಿನಂಗಡಿ: ಕರ್ತವ್ಯ ಲೋಪದ ದೂರಿನ ಹಿನ್ನೆಲೆ ಶಿರಾಡಿ ಗ್ರಾಮ ಪಂಚಾಯತ್ ಪಿಡಿಒ ವೆಂಕಟೇಶ್ ರವರನ್ನು ಜೂ.7 ರಿಂದ ಅನ್ವಯವಾಗುವಂತೆ ಕರ್ತವ್ಯದಿಂದ ಅಮಾನತುಗೊಳಿಸಿ, ದ.ಕ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ...

(ಜೂ.10) ಪುತ್ತೂರು: ನೂತನವಾಗಿ ನಿರ್ಮಾಣಗೊಂಡಿರುವ ‘ಶಿವ ಆರ್ಕೇಡ್’ ಶುಭಾರಂಭ

(ಜೂ.10) ಪುತ್ತೂರು: ನೂತನವಾಗಿ ನಿರ್ಮಾಣಗೊಂಡಿರುವ ‘ಶಿವ ಆರ್ಕೇಡ್’ ಶುಭಾರಂಭ

ಪುತ್ತೂರು: ಮುಖ್ಯರಸ್ತೆಯ ಅರುಣಾ ಚಿತ್ರ ಮಂದಿರದ ಬಳಿ ನೂತನವಾಗಿ ನಿರ್ಮಾಣಗೊಂಡಿರುವ 'ಶಿವ ಆರ್ಕೇಡ್' ನ ಉದ್ಘಾಟನಾ ಸಮಾರಂಭವು ಜೂ.10 ರಂದು ನಡೆಯಲಿದೆ. ಮಾಜಿ ಸಚಿವರಾದ ಬಿ. ರಮಾನಾಥ ...

ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಬೈಕ್‌ ಸವಾರನ ಮೇಲೆ ಹರಿದ ಟ್ರಕ್: ಸವಾರ ಸ್ಥಳದಲ್ಲೇ ಸಾವು

ಬೆಳ್ತಂಗಡಿ: ಚಾರ್ಮಾಡಿಯಲ್ಲಿ ಬೈಕ್‌ ಸವಾರನ ಮೇಲೆ ಹರಿದ ಟ್ರಕ್: ಸವಾರ ಸ್ಥಳದಲ್ಲೇ ಸಾವು

ಬೆಳ್ತಂಗಡಿ: ಚಾರ್ಮಾಡಿ ಪಂಡಿಕಟ್ಟೆ ಎಂಬಲ್ಲಿ ಬೈಕ್-ಬೈಕ್ ನಡುವೆ ಪರಸ್ಪರ ಡಿಕ್ಕಿ ವೇಳೆ ರಸ್ತೆಗೆ ಎಸೆಯಲ್ಪಟ್ಟ ಸವಾರನ ಮೇಲೆ ಹಿಂಬದಿಯಿಂದ ಬಂದ ಟ್ರಕ್ ಹರಿದು ಸ್ಥಳದಲ್ಲೆ ಮೃತಪಟ್ಟ ಘಟನೆ ...

ವಿಟ್ಲಕ್ಕೂ ಕಾಲಿಟ್ಟ ಹಿಜಾಬ್ ವಿವಾದ: ಹಿಜಾಬ್ ಧರಿಸಿ ತರಗತಿಗೆ ತೆರಳಲು ನಿರಾಕರಿಸಿದ ಪ್ರಾಂಶುಪಾಲರು: ತರಗತಿಗೆ ಹಾಜರಾಗದೇ ಮನೆಗೆ ತೆರಳಿದ 11 ವಿದ್ಯಾರ್ಥಿನಿಯರು..!!

ಉಪ್ಪಿನಂಗಡಿ: ಹಿಜಾಬ್ ವಿವಾದ: ಅಮಾನತುಗೊಳಿಸಿದರು ಕಾಲೇಜಿಗೆ ಆಗಮನ: ವಿಶ್ರಾಂತಿ ಕೊಠಡಿಯಲ್ಲೇ ದಿನ ಕಳೆದ ವಿದ್ಯಾರ್ಥಿನಿಯರು..!!

ಉಪ್ಪಿನಂಗಡಿ: ಹಿಜಾಬ್ ವಿಚಾರವಾಗಿ ಸರ್ಕಾರಿ ನಿಯಮಾವಳಿಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ 24 ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದರೂ ಅಮಾನತು ಆಗಿರುವ ವಿದ್ಯಾರ್ಥಿನಿಯರ ಪೈಕಿ ಹಲವರು ...

ಪುತ್ತೂರು: ಆಟೋ ರಿಕ್ಷಾ- ಸ್ವಿಫ್ಟ್ ಕಾರಿನ ನಡುವೆ ಡಿಕ್ಕಿ: ರಿಕ್ಷಾ ಚಾಲಕನಿಗೆ ಗಾಯ

ಪುತ್ತೂರು: ಆಟೋ ರಿಕ್ಷಾ- ಸ್ವಿಫ್ಟ್ ಕಾರಿನ ನಡುವೆ ಡಿಕ್ಕಿ: ರಿಕ್ಷಾ ಚಾಲಕನಿಗೆ ಗಾಯ

ಪುತ್ತೂರು: ಆಟೋ ರಿಕ್ಷಾ ಮತ್ತು ಕಾರಿನ ಮಧ್ಯೆ ಅಪಘಾತ ಸಂಭವಿಸಿದ ಘಟನೆ ಜೂ.7 ರಂದು ಬೈಪಾಸ್ ರಸ್ತೆಯ ದುಗ್ಗಮ್ಮ-ದೇರಣ್ಣ ಹಾಲ್ ಬಳಿ ನಡೆದಿದೆ. ಸ್ವಿಫ್ಟ್ ಕಾರು ಮತ್ತು ...

ಕೆದಂಬಾಡಿ: ಹೆತ್ತ ತಾಯಿಯನ್ನೇ  ಅತ್ಯಾಚಾರಗೈದ ಮಗ..!! ಮಹಿಳೆ ಆಸ್ಪತ್ರೆಗೆ ದಾಖಲು

ಉಪ್ಪಿನಂಗಡಿ: ಲಾಡ್ಜ್ ನಲ್ಲಿ ಬಾಲಕಿಯ ಅತ್ಯಾಚಾರ: ಮುನಾಸೀರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು..!!

ಉಪ್ಪಿನಂಗಡಿ: ಯುವಕನೋರ್ವ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಲಾಡ್ಜ್ ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ ಘಟನೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕಲ್ಲೇರಿ ಬಣ ಎಂಬಲ್ಲಿ ನಡೆದಿದೆ. ...

ಜೂ.6- ಜು.9ರವರೆಗೆ ಪುತ್ತೂರಿನಲ್ಲಿ ಶಾಪಿಂಗ್ ಫೆಸ್ಟಿವಲ್ – ಯಾವ ಬಟ್ಟೆಗಾದರೂ ಬರೀ 199 ರೂ.: ಒಂದು ತಿಂಗಳ ಫೆಸ್ಟಿವಲ್ ನಲ್ಲಿ ನೀವೂ ಬನ್ನಿ ಭಾಗಿಯಾಗಿ.

ಜೂ.6- ಜು.9ರವರೆಗೆ ಪುತ್ತೂರಿನಲ್ಲಿ ಶಾಪಿಂಗ್ ಫೆಸ್ಟಿವಲ್ – ಯಾವ ಬಟ್ಟೆಗಾದರೂ ಬರೀ 199 ರೂ.: ಒಂದು ತಿಂಗಳ ಫೆಸ್ಟಿವಲ್ ನಲ್ಲಿ ನೀವೂ ಬನ್ನಿ ಭಾಗಿಯಾಗಿ.

ಪುತ್ತೂರಿನಲ್ಲಿ ಈ ಥರದ ಹಬ್ಬದ ವಾತಾವರಣ ಇದೇ ಮೊದಲ ಬಾರಿಗೆ ಅನಿಸುತ್ತಿದೆ.. ಫ್ಯಾಶನ್ ದುನಿಯಾದಲ್ಲಿ ಎಲ್ಲವೂ ಭಾರೀ ದುಬಾರಿಯಾಗಿದೆ. ಸಣ್ಣ ವಸ್ತು ಅಥವಾ ಒಂದು ಬಟ್ಟೆ ಖರೀದಿಸಬೇಕೆಂದು ...

ಲೆಕ್ಚರರ್‌ ಬಳಿ ಟ್ಯೂಷನ್‌ಗೆ ಹೋಗಿ 3 ತಿಂಗಳ ಗರ್ಭಿಣಿಯಾದ ಬಿ.ಕಾಂ ವಿದ್ಯಾರ್ಥಿನಿ..!!

ಲೆಕ್ಚರರ್‌ ಬಳಿ ಟ್ಯೂಷನ್‌ಗೆ ಹೋಗಿ 3 ತಿಂಗಳ ಗರ್ಭಿಣಿಯಾದ ಬಿ.ಕಾಂ ವಿದ್ಯಾರ್ಥಿನಿ..!!

ಹಾವೇರಿ: ಕಾಲೇಜಿನಲ್ಲಿ ಇಂಗ್ಲೀಷ್‌ ಪಾಠ ಮಾಡುತ್ತಿದ್ದ ಪ್ರಾಧ್ಯಾಪಕ ಹೆಚ್ಚುವರಿಯಾಗಿ ಟ್ಯೂಷನ್‌ ಕೊಡುತ್ತೇನೆಂದು ವಿದ್ಯಾರ್ಥಿನಿಯನ್ನು ಕರೆಸಿ ಲೈಂಗಿಕ ದೌರ್ಜನ್ಯ ಆರೋಪ ಹಾವೇರಿ ಜಿಲ್ಲೆ ಶಿಗ್ಗಾಂವಿ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ. ...

ಬೆಳ್ತಂಗಡಿ: ಕಚೇರಿಯಲ್ಲೇ ಹೃದಯಾಘಾತ: ಕರ್ತವ್ಯನಿರತ ಗ್ರಾಮ ಸಹಾಯಕ ನಿಧನ

ಬೆಳ್ತಂಗಡಿ: ಕಚೇರಿಯಲ್ಲೇ ಹೃದಯಾಘಾತ: ಕರ್ತವ್ಯನಿರತ ಗ್ರಾಮ ಸಹಾಯಕ ನಿಧನ

ಬೆಳ್ತಂಗಡಿ: ತಾಲೂಕಿನ ಮೇಲಂತಬೆಟ್ಟು ಗ್ರಾಮ ಪಂಚಾಯತ್‌ನ ಗ್ರಾಮ ಸಹಾಯಕರೊಬ್ಬರು ಕರ್ತವ್ಯದಲ್ಲಿದ್ದಾಗ ಕಚೇರಿಯಲ್ಲೇ ಹೃದಯಾಘಾತಗೊಂಡು ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ. ಮೇಲಂತಬೆಟ್ಟು ಗ್ರಾಮದ ಗ್ರಾಮ ಸಹಾಯಕನಾಗಿದ್ದ ಉರುವಾಲು ಗ್ರಾಮದ ...

ಬೆಂಗಳೂರಿನಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ನ ಬಂಧನ..!!

ಬೆಂಗಳೂರಿನಲ್ಲಿ ಶಂಕಿತ ಉಗ್ರ ತಾಲಿಬ್ ಹುಸೇನ್ ನ ಬಂಧನ..!!

ಬೆಂಗಳೂರು: ಶಂಕಿತ ಉಗ್ರ ತಾಲಿಬ್ ಹುಸೇನ್​ನನ್ನು ಪೊಲೀಸರು ಬಂಧಿಸುವಲ್ಲಿ ಯಶ್ವಿಯಾಗಿದ್ದಾರೆ. ಕಾಶ್ಮೀರದಿಂದ ಬೆಂಗಳೂರಿಗೆ ಬಂದು ಹೆಸರು ಬದಲಾಯಿಸಿಕೊಂಡು ಓಡಾಡುತ್ತಿದ್ದ ಉಗ್ರ ತಾಲಿಬ್ ಹುಸೇನ್ (38)​ನನ್ನು ಜಮ್ಮು ಮತ್ತ ...

Page 1446 of 2116 1 1,445 1,446 1,447 2,116

Recent News

You cannot copy content of this page