(ಮೇ.31) ಮಾಣಿ: ಅಂತರಾಷ್ಟ್ರೀಯ ಕಬಡ್ಡಿ ಆಟಗಾರ, ಏಕಲವ್ಯ ಪ್ರಶಸ್ತಿ ವಿಜೇತ ಕ್ರೀಡಾ ಸಾಧಕ ‘ಉದಯ ಚೌಟ’ ರವರಿಗೆ ಹುಟ್ಟೂರ ಶ್ರದ್ದಾಂಜಲಿ
ಬಂಟ್ವಾಳ: ಕೆಲ ದಿನಗಳ ಹಿಂದಷ್ಟೇ ನಿಧನರಾದ ಅಂತರಾಷ್ಟ್ರೀಯ ಕಬಡ್ಡಿ ಆಟಗಾರ, ಏಕಲವ್ಯ ಪ್ರಶಸ್ತಿ ವಿಜೇತ ಕ್ರೀಡಾ ಸಾಧಕ ಉದಯ ಚೌಟ ಬದಿಗುಡ್ಡೆ ರವರಿಗೆ ಹುಟ್ಟೂರ ಶ್ರದ್ದಾಂಜಲಿ ಕಾರ್ಯಕ್ರಮವೂ ...




















