ನಿಧಿಗಾಗಿ ನಡೆಯಿತು ‘ಮಹಿಳೆಯ ಬೆತ್ತಲೆ ಪೂಜೆ’..!! ಹೆಂಡತಿ ಒಪ್ಪದ್ದಕ್ಕೆ ಕೆಲಸದಾಕೆಯಿಂದ ನಗ್ನ ಪೂಜೆ:; ಆರು ಮಂದಿಯ ಬಂಧನ
ರಾಮನಗರ: ಪೂಜೆ ಮಾಡುತ್ತಿರುವ ಸಂದರ್ಭ ಮಹಿಳೆ ನಗ್ನವಾಗಿ ನಿಂತರೆ ಭೂಮಿಯಲ್ಲಿ ಅಡಗಿರುವ ನಿಧಿ ತನ್ನಿಂದ ತಾನಾಗಿಯೇ ಮೇಲೆ ಬರುತ್ತದೆ ಎಂದು ಮಹಿಳೆಯ ಬೆತ್ತಲೆ ಪೂಜೆ ನಡೆಸುತ್ತಿದ್ದ ತಂಡವನ್ನು ...




















