ವಿಟ್ಲ ಸಿಟಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಸಂದೇಶ್ ಶೆಟ್ಟಿ ರವರಿಗೆ ಪಿತೃ ವಿಯೋಗ..!!

ವಿಟ್ಲ ಸಿಟಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಸಂದೇಶ್ ಶೆಟ್ಟಿ ರವರಿಗೆ ಪಿತೃ ವಿಯೋಗ..!!

ವಿಟ್ಲ: ಸಿಟಿ ಲಯನ್ಸ್ ಕ್ಲಬ್ ನ ಅಧ್ಯಕ್ಷ ಬಿ. ಸಂದೇಶ್ ಶೆಟ್ಟಿ ರವರ ತಂದೆ ಸಂಜೀವ ಶೆಟ್ಟಿ (83)ರವರು ಫೆ.12 ರಂದು ನಿಧನರಾದರು. ಸಂಜೀವ ಶೆಟ್ಟಿ ರವರು ...

ಐಪಿಎಲ್ 2022ರ ಮೆಗಾ ಹರಾಜಿನ ಮಧ್ಯದಲ್ಲಿ ಕುಸಿದು ಬಿದ್ದ ಎಡ್ಮಿಡ್ಸ್:   ಹರಾಜು ತಾತ್ಕಾಲಿಕ ಸ್ಥಗಿತ…!!

ಐಪಿಎಲ್ 2022ರ ಮೆಗಾ ಹರಾಜಿನ ಮಧ್ಯದಲ್ಲಿ ಕುಸಿದು ಬಿದ್ದ ಎಡ್ಮಿಡ್ಸ್: ಹರಾಜು ತಾತ್ಕಾಲಿಕ ಸ್ಥಗಿತ…!!

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2022 ರ ಮೆಗಾ ಹರಾಜಿನ ಮಧ್ಯದಲ್ಲಿ ಹರಾಜುದಾರ ಹ್ಯೂ ಎಡ್ಮೀಡ್ಸ್ ಕುಸಿದು ಬಿದ್ದ ಪರಿಣಾಮ ಹರಾಜು ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಶ್ರೀಲಂಕಾದ ...

ಸುಳ್ಯ: ವಿದ್ಯುತ್ ಶಾರ್ಟ್ : ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಬೆಂಕಿ : ತಪ್ಪಿದ ಭಾರೀ ಅನಾಹುತ..!!

ಸುಳ್ಯ: ವಿದ್ಯುತ್ ಶಾರ್ಟ್ : ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಬೆಂಕಿ : ತಪ್ಪಿದ ಭಾರೀ ಅನಾಹುತ..!!

ಸುಳ್ಯ: ತಾಲೂಕು ದೇವಚಳ್ಳ ಗ್ರಾಮದ ಅಚ್ರಪ್ಪಾಡಿ ಶಾಲಾ ಬಳಿ ನಿಲ್ಲಿಸಿದ್ದ ಕಾರಿನ ಮುಂಭಾಗಕ್ಕೆ ಬೆಂಕಿ ಸ್ಪರ್ಶಗೊಂಡು ಕಾರಿನ ಮುಂಭಾಗ ಹಾನಿಯಾದ ಘಟನೆ ನಡೆದಿದೆ. ಜಾಲ್ಸೂರು ಕುಕ್ಕಂದೂರು ನಿವಾಸಿಯೋರ್ವರು ...

ರಾಷ್ಟ್ರ ಮಟ್ಟದ ಎನ್.ಟಿ.ಎಸ್.ಇ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಶ್ರಯ ಪಿ ತೇರ್ಗಡೆ

ರಾಷ್ಟ್ರ ಮಟ್ಟದ ಎನ್.ಟಿ.ಎಸ್.ಇ ಪರೀಕ್ಷೆಯಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಶ್ರಯ ಪಿ ತೇರ್ಗಡೆ

ಪುತ್ತೂರು: ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್.ಸಿ.ಇ.ಆರ್.ಟಿ) ವತಿಯಿಂದ ಕಳೆದ ಅಕ್ಟೋಬರ್ 24 ರಂದು ನಡೆದ ರಾಷ್ಟ್ರ ಮಟ್ಟದ ಎನ್.ಟಿ.ಎಸ್.ಇ ಎರಡನೇ ಹಂತದ ಪರೀಕ್ಷೆಯಲ್ಲಿ ...

ದಯಾ ಕ್ರಿಯೇಷನ್ ಅರ್ಪಿಸುವ ‘ಕುಕ್ಕಾಜೆದ ಪಿಂಗಾರದ ಪುರ್ಪ’ ತುಳು ಭಕ್ತಿಗೀತೆ ಫೆ.16 ರಂದು ಬಿಡುಗಡೆ

ದಯಾ ಕ್ರಿಯೇಷನ್ ಅರ್ಪಿಸುವ ‘ಕುಕ್ಕಾಜೆದ ಪಿಂಗಾರದ ಪುರ್ಪ’ ತುಳು ಭಕ್ತಿಗೀತೆ ಫೆ.16 ರಂದು ಬಿಡುಗಡೆ

ವಿಟ್ಲ: ಕುಕ್ಕಾಜೆ ಕ್ಷೇತ್ರದ ಧರ್ಮದರ್ಶಿ ಶ್ರೀ ಕೃಷ್ಣ ಗುರುಗಳ ಶುಭಾಶೀರ್ವಾದದೊಂದಿಗೆ ದಯಾ ಕ್ರಿಯೇಷನ್ ಅರ್ಪಿಸುವ, ರವಿ ಎಸ್.ಎಂ. ಕುಕ್ಕಾಜೆ ರವರ ಸಾಹಿತ್ಯದಲ್ಲಿ, ಮೂಡಿಬಂದಿರುವ 'ಕುಕ್ಕಾಜೆದ ಪಿಂಗಾರದ ಪುರ್ಪ'ಕಾಳಿಕಾಂಬ ...

ಅಪ್ಪು ನಟನೆಯ ಜೇಮ್ಸ್‌ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್:‌ ಎಷ್ಟು ಜನ ವೀಕ್ಷಿಸಿದ್ದಾರೆ ಗೊತ್ತಾ..?

ಅಪ್ಪು ನಟನೆಯ ಜೇಮ್ಸ್‌ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್:‌ ಎಷ್ಟು ಜನ ವೀಕ್ಷಿಸಿದ್ದಾರೆ ಗೊತ್ತಾ..?

ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ನಟನೆಯ ಕೊನೆಯ ಚಿತ್ರ ಜೇಮ್ಸ್‌ ನ ಟೀಸರ್‌ ಬಿಡುಗಡೆಯಾಗಿದ್ದು, ಸಖತ್‌ ಹಿಟ್‌ ಆಗಿದೆ. ಬಹುಭಾಷೆಗಳಲ್ಲಿ ರಿಲೀಸ್‌ ಆಗಿರುವ ಜೇಮ್ಸ್‌ ಟೀಸರ್‌ ...

ಅಂಕತ್ತಡ್ಕ: ಸರಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಾಮೂಹಿಕ ನಮಾಜ್: ಸ್ಥಳೀಯರ ವಿರೋಧ, ಅಧಿಕಾರಿಗಳು, ಪೊಲೀಸರು ಭೇಟಿ..!!

ಅಂಕತ್ತಡ್ಕ: ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಿದ ವಿಚಾರ: ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ಸಭೆ: ವಿವಾದಕ್ಕೆ ತಾರ್ಕಿಕ ಅಂತ್ಯ..!!

ಕಡಬ: ಅಂಕತ್ತಡ್ಕ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಗಳು ನಮಾಜ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಶಿಕ್ಷಣಾಧಿಕಾರಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಾದಕ್ಕೆ ತಾರ್ಕಿಕ ಅಂತ್ಯ ನೀಡಲಾಗಿದೆ ಎಂದು ತಿಳಿದು ಬಂದಿದೆ. ...

ಬೆಳ್ತಂಗಡಿ:  ತನ್ನ ಕಚೇರಿಯ ಉದ್ಘಾಟನೆಗೆಂದು ತೆರಳುತ್ತಿದ್ದ ಯುವಕ ಅಪಘಾತದಲ್ಲಿ ಮೃತ್ಯು

ಕೆಮ್ಮಿಂಜೆ: ಸೈಕಲ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ: ಸೈಕಲ್ ಸವಾರ ಮೃತ್ಯು..!!

ಪುತ್ತೂರು: ಸೈಕಲ್ ಮತ್ತು ಆಟೋ ರಿಕ್ಷಾ ನಡುವೆ ಡಿಕ್ಕಿ ಸಂಭವಿಸಿ ಸೈಕಲ್ ಸವಾರ ಸಾವನ್ನಪ್ಪಿದ ಘಟನೆ ಕೆಮ್ಮಿಂಜೆ ಶ್ರೀ ಮಹಾವಿಷ್ಣು ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಬಳಿ ನಡೆದಿದೆ. ...

ಹಿಜಾಬ್ ವಿವಾದ: ಶಾಸಕ ರಘುಪತಿ ಭಟ್​ಗೆ ವಿದೇಶದಿಂದ ಜೀವ ಬೆದರಿಕೆ ಕರೆ..!!

ಹಿಜಾಬ್ ವಿವಾದ: ಶಾಸಕ ರಘುಪತಿ ಭಟ್​ಗೆ ವಿದೇಶದಿಂದ ಜೀವ ಬೆದರಿಕೆ ಕರೆ..!!

ಉಡುಪಿ: ವಿದೇಶಗಳಿಂದ ಹಾಗೂ ಸ್ಥಳೀಯ ಕೆಲ ನಂಬರ್‌ಗಳಿಂದ ನಿರಂತರವಾಗಿ ಇಂಟರ್ನೆಟ್ ಕಾಲ್ ಮಾಡಿ ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ. ಮುಸಲ್ಮಾನರ ವಿರುದ್ಧ ನೀನು ಮೆರೆದಾಡ ಬೇಡ, ಕೊಲೆ ಮಾಡುವುದಾಗಿ ...

ವಿಟ್ಲ: ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆ: ಓರ್ವ ವಿದ್ಯಾರ್ಥಿ ಶಾಲೆಯಿಂದ  ಡಿಬಾರ್..!!

ವಿಟ್ಲ: ಶಾಲೆಯಲ್ಲಿ ವಿದ್ಯಾರ್ಥಿಗಳ ನಡುವೆ ಘರ್ಷಣೆ: ಓರ್ವ ವಿದ್ಯಾರ್ಥಿ ಶಾಲೆಯಿಂದ ಡಿಬಾರ್..!!

ವಿಟ್ಲ: ವಿದ್ಯಾರ್ಥಿಗಳ ತಂಡವೊಂದು ದಾಳಿ ನಡೆಸಿ ಓರ್ವ ಗಾಯಗೊಂಡ ಘಟನೆ ವಿಟ್ಲ ಶಾಲೆಯಲ್ಲಿ ನಡೆದಿದೆ. ಖಾಸಗಿ ಶಾಲೆಯಲ್ಲಿ 5 ರಿಂದ 8ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಗುಂಪು ಕಟ್ಟಿಕೊಂಡು ...

Page 1591 of 2113 1 1,590 1,591 1,592 2,113

Recent News

You cannot copy content of this page