ಮಂಗಳೂರು: ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ನರ್ಸಿಂಗ್ ಕಾಲೇಜಿನಲ್ಲಿ ಕನ್ನಡ ಬೋರ್ಡ್ ಗಳಿಲ್ಲ ಹಾಗೂ ಉಪನ್ಯಾಸಕರು ಮಲಯಾಳಂ ಉಪನ್ಯಾಸ ನೀಡುವ ಆರೋಪ:; ಏಳು ದಿನಗಳೊಳಗೆ ಬದಲಾವಣೆಯಾಗದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಕನ್ನಡ ಸೇನೆ
ಮಂಗಳೂರು: ಶಕ್ತಿನಗರದಲ್ಲಿರುವ ಇಂಟರ್ನ್ಯಾಷನಲ್ ಸ್ಕೂಲ್ ಮತ್ತು ನರ್ಸಿಂಗ್ ಕಾಲೇಜಿನಲ್ಲಿ ಕನ್ನಡ ಬೋರ್ಡ್ ಗಳಿಲ್ಲ ಹಾಗೂ ಕೆಲ ಉಪನ್ಯಾಸಕರು ಮಲಯಾಳಂ ಉಪನ್ಯಾಸ ಕೊಡುತ್ತಾರೆ ಎಂದು ದೂರು ಬಂದ ಹಿನ್ನೆಲೆ ...




















