ವಿಟ್ಲ: ಭಾರತೀಯ ಮಜ್ದೂರ್ ಸಂಘದ ವತಿಯಿಂದ ಕಟ್ಟಡ ಕಾರ್ಮಿಕ ಸಮಾವೇಶ ಹಾಗೂ ಸುರಕ್ಷಾ ಕಿಟ್ ವಿತರಣೆ:; ನೂತನ ಪದಾಧಿಕಾರಿಗಳ ಆಯ್ಕೆ
ವಿಟ್ಲ: ಭಾರತೀಯ ಮಜ್ದೂರ್ ಸಂಘ ವತಿಯಿಂದ ವಿಟ್ಲ ವಲಯದಲ್ಲಿ ಕಟ್ಟಡ ಕಾರ್ಮಿಕ ಸಮಾವೇಶ ಹಾಗೂ ಸುರಕ್ಷಾ ಕಿಟ್ ವಿತರಣೆ ಹಾಗೂ ಸರ್ಕಾರಿ ಸೌಲಭ್ಯಗಳ ಮಾಹಿತಿ ಕಾರ್ಯಕ್ರಮ ಜರುಗಿತು. ...




















