20 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿದ್ದ ನಕ್ಸಲ್ ಹೊಸಗದ್ದೆ ಪ್ರಭಾ ಶರಣಾಗತಿ..!!

20 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿದ್ದ ನಕ್ಸಲ್ ಹೊಸಗದ್ದೆ ಪ್ರಭಾ ಶರಣಾಗತಿ..!!

ಕಳೆದ 20 ವರ್ಷಗಳಿಂದ ಪೊಲೀಸರ ಕಣ್ಣು ತಪ್ಪಿಸಿ ಕಾಡು ಅಲೆಯುತ್ತಾ ನಕ್ಸಲ್ ಸಂಘಟನೆಯನ್ನು ಬಲಪಡಿಸುತ್ತಿದ್ದ ಬಿ. ಜಿ. ಕೃಷ್ಣಮೂರ್ತಿ ಕೇರಳ ಪೊಲೀಸರ ಕಾರ್ಯಾಚರಣೆ ವೇಳೆ ಸಿಕ್ಕಿಬಿದ್ದ ಬೆನ್ನಲ್ಲೇ ...

ಮಂಗಳೂರು-ವಿಟ್ಲ-ಪುತ್ತೂರು-ಬೆಂಗಳೂರು ಮಲ್ಟಿ ಆಕ್ಸಲ್ ಐರಾವತ ಬಸ್ ಸಂಚಾರ ಆರಂಭ: ಪ್ರಥಮ ಚುಂಬನಂ ದಂತ ಭಗ್ನಂ.!! ಗಾದೆ ಮಾತಿನಂತೆ ಕಾಟಾಚಾರಕ್ಕಾಗಿ ಗ್ಲಾಸ್ ಒಡೆದ ಬಸ್ ನೀಡಿದ ರಾಜ್ಯ ಸಾರಿಗೆ ಸಂಸ್ಥೆ.!!

ಮಂಗಳೂರು-ವಿಟ್ಲ-ಪುತ್ತೂರು-ಬೆಂಗಳೂರು ಮಲ್ಟಿ ಆಕ್ಸಲ್ ಐರಾವತ ಬಸ್ ಸಂಚಾರ ಆರಂಭ: ಪ್ರಥಮ ಚುಂಬನಂ ದಂತ ಭಗ್ನಂ.!! ಗಾದೆ ಮಾತಿನಂತೆ ಕಾಟಾಚಾರಕ್ಕಾಗಿ ಗ್ಲಾಸ್ ಒಡೆದ ಬಸ್ ನೀಡಿದ ರಾಜ್ಯ ಸಾರಿಗೆ ಸಂಸ್ಥೆ.!!

ವಿಟ್ಲ: ಜನರ ಬಹುಕಾಲದ ಬೇಡಿಕೆಯಾಗಿದ್ದ ವಿಟ್ಲ- ಬೆಂಗಳೂರು ಮಧ್ಯೆಯ ಮಲ್ಟಿ ಆಕ್ಸಲ್ ಸರಕಾರಿ ಬಸ್ ಸಂಚಾರ ಆರಂಭವಾಗಿದ್ದು, ಮೊದಲ ದಿನವೇ ಸಾರಿಗೆ ಸಂಸ್ಥೆ ಕಾಟಚಾರಕ್ಕಾಗಿ ಗ್ಲಾಸ್ ಒಡೆದ ...

ಉಳ್ಳಾಲ: ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ..!!

ಉಳ್ಳಾಲ: ಅಂತಿಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿ ನೇಣು ಬಿಗಿದು ಆತ್ಮಹತ್ಯೆ..!!

ಉಳ್ಳಾಲ: ಖಾಸಗಿ ವಸತಿ ಸಂಕೀರ್ಣದಲ್ಲಿದ್ದ ನಾಟೆಕಲ್ ಖಾಸಗಿ ಕಾಲೇಜಿನ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುತ್ತಾರು ಬಳಿ ನಡೆದಿದೆ. ಮೃತರನ್ನು ಬೀದರ್ ...

“ಹರೀಶ ವಯಸ್ಸು 36” ಕನ್ನಡ ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್‌ ಡಾ.ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

“ಹರೀಶ ವಯಸ್ಸು 36” ಕನ್ನಡ ಚಲನಚಿತ್ರದ ಫಸ್ಟ್ ಲುಕ್ ಪೋಸ್ಟರ್‌ ಡಾ.ವೀರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ

ಮಂಗಳೂರು: ಸ್ಯಾಂಡಲ್ ವುಡ್ ನಲ್ಲಿ ವಿಶೇಷ ಕಥಾ ಹಂದರ ಹೊಂದಿರುವ,ವಿಭಿನ್ನ ಟೈಟಲ್ ಮೂಲಕವೇ ಜನರ ಗಮನ ಸೆಳೆದಿರುವ “ಹರೀಶ ವಯಸ್ಸು 36” ಇದರ ಫಸ್ಟ್ ಲುಕ್ ಪೋಸ್ಟರ್‌ ...

(ಡಿ.22) ಮಠಂತಬೆಟ್ಟು:  ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ‘ಆಳ್ವಾಸ್’ ‘ಕಲಾ ಸಂಭ್ರಮ’

(ಡಿ.22) ಮಠಂತಬೆಟ್ಟು: ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವದಲ್ಲಿ ‘ಆಳ್ವಾಸ್’ ‘ಕಲಾ ಸಂಭ್ರಮ’

ಪುತ್ತೂರು: ಕೋಡಿಂಬಾಡಿಯ ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಡಿ.21ರಿಂದ 27ರವರಗೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಬ್ರಹ್ಮಕಲಶೋತ್ಸವಕ್ಕೆ ಆಗಮಿಸುವ ಭಕ್ತಾಧಿಗಳ ಮನರಂಜನೆಗಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಡಿ.22 ...

‘ಅಧಿಕಾರ ಶಾಶ್ವತ ಅಲ್ಲ ಅನ್ನೋ ಅರಿವು ನಮ್ಗೆ ಪ್ರತಿ ಕ್ಷಣವೂ  ಇರಬೇಕು’..!!- ಸಿಎಂ ಬೊಮ್ಮಾಯಿ

‘ಅಧಿಕಾರ ಶಾಶ್ವತ ಅಲ್ಲ ಅನ್ನೋ ಅರಿವು ನಮ್ಗೆ ಪ್ರತಿ ಕ್ಷಣವೂ ಇರಬೇಕು’..!!- ಸಿಎಂ ಬೊಮ್ಮಾಯಿ

ಹಾವೇರಿ: ನೀವೂ ನನ್ನ ಗೆಲ್ಲಿಸಿದ್ದೀರಿ ಪ್ರೀತಿ ಕೊಟ್ಟಿದ್ದೀರಿ.. ರೊಟ್ಟಿ ಕೊಟ್ಟು ಊಟ ನೀಡಿದ್ದೀರಿ.. ಆದರೆ ನಾನು ಪದೇ ಪದೆ ಇಲ್ಲಿ ಬರೋಕೆ ಆಗುತ್ತಿಲ್ಲ ಎಂದು ಸಿಎಂ ಬಸವರಾಜ ...

ವಿ.ಹಿಂ.ಪ.ಬಜರಂಗದಳ ಹಾಗೂ ಶ್ರೀ ಕ್ಷೇತ್ರ ಕುಕ್ಕಾಜೆ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಭೆ ಮತ್ತು ನಿವೃತ್ತ ಯೋಧರಿಗೆ ಗೌರವಾರ್ಪಣೆ

ವಿ.ಹಿಂ.ಪ.ಬಜರಂಗದಳ ಹಾಗೂ ಶ್ರೀ ಕ್ಷೇತ್ರ ಕುಕ್ಕಾಜೆ ವತಿಯಿಂದ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಭೆ ಮತ್ತು ನಿವೃತ್ತ ಯೋಧರಿಗೆ ಗೌರವಾರ್ಪಣೆ

ವಿಟ್ಲ: ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಷ್ಣುಮೂರ್ತಿ ಶಾಖೆ ಮಾಣಿಲ ಮತ್ತು ಶ್ರೀ ಕ್ಷೇತ್ರ ಕುಕ್ಕಾಜೆ ಇವರ ಆಶ್ರಯದಲ್ಲಿ, ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಭೆ ...

ವೀರಕಂಭ: ಹಿರಿಯ ಪ್ರಾಥಮಿಕ  ಶಾಲಾ ಗತ ವರ್ಷದ ಸ್ಮರಣೆಯ ‘ಸ್ಮರಣ ಸಂಚಿಕೆ’ಗೆ ಉತ್ತಮ ಹೆಸರು ಸೂಚಿಸಿ…!!!

ವೀರಕಂಭ: ಹಿರಿಯ ಪ್ರಾಥಮಿಕ ಶಾಲಾ ಗತ ವರ್ಷದ ಸ್ಮರಣೆಯ ‘ಸ್ಮರಣ ಸಂಚಿಕೆ’ಗೆ ಉತ್ತಮ ಹೆಸರು ಸೂಚಿಸಿ…!!!

ವಿಟ್ಲ: ನೂರು ವರ್ಷಗಳನ್ನು ಪೂರೈಸಿ ಶತಮಾನೋತ್ಸವ ಸಂಭ್ರಮದ ಆಚರಣೆಯಲ್ಲಿರುವ ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ ಮಜಿ ವೀರಕಂಭದಲ್ಲಿ ವಿದ್ಯಾ ಉತ್ಸವಕ್ಕೆ ತಯಾರಿ ಆರಂಭವಾಗಿದೆ. ಈ ಸಂದರ್ಭದಲ್ಲಿ ಶಾಲಾ ...

ಪುಣಚ: ಹೆಂಡತಿಯ ಮನೆಯ ಸೋಫಾಗೆ ಬೆಂಕಿ ಹಚ್ಚಿ, ಅವಾಚ್ಯವಾಗಿ ನಿಂದಿಸಿ,ಆಕೆಯ ಸಹೋದರನ ಮೇಲೆ ಹಲ್ಲೆಗೈದ ಪತಿರಾಯನ ಬಂಧನ..!!

ಪುಣಚ: ಹೆಂಡತಿಯ ಮನೆಯ ಸೋಫಾಗೆ ಬೆಂಕಿ ಹಚ್ಚಿ, ಅವಾಚ್ಯವಾಗಿ ನಿಂದಿಸಿ,ಆಕೆಯ ಸಹೋದರನ ಮೇಲೆ ಹಲ್ಲೆಗೈದ ಪತಿರಾಯನ ಬಂಧನ..!!

ಬಂಟ್ವಾಳ: ವ್ಯಕ್ತಿಯೋರ್ವ ತನ್ನ ಹೆಂಡತಿಯ ಮನೆಗೆ ಬಂದು ಬಲವಂತವಾಗಿ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಲು ಪ್ರಯತ್ನಿಸಿದ್ದು, ಅಷ್ಟೇ ಅಲ್ಲದೇ ಅವಾಚ್ಯ ಶಬ್ದಗಳಿಂದ ಬೈದು, ಮನೆಯ ಸೋಫಾಗೆ ಬೆಂಕಿ ...

ಬಂಟ್ವಾಳ: ಸಾಲಭಾದೆಯಿಂದಾಗಿ ಉದ್ಯಮಿ ಆತ್ಮಹತ್ಯೆ..!!

ಬಂಟ್ವಾಳ: ಸಾಲಭಾದೆಯಿಂದಾಗಿ ಉದ್ಯಮಿ ಆತ್ಮಹತ್ಯೆ..!!

ಬಂಟ್ವಾಳ: ಸಾಲದ ಬಾಧೆ ಎಂಬ ಕಾರಣಕ್ಕಾಗಿ ಡೆತ್ ನೋಟ್ ಬರೆದು ಉದ್ಯಮಿಯೋರ್ವರು ಲಾಡ್ಜ್ ವೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಡಿ.19 ರಂದು ನಡೆದಿದೆ. ಮೃತರನ್ನು ...

Page 1655 of 2110 1 1,654 1,655 1,656 2,110

Recent News

You cannot copy content of this page