ಡೀಸೆಲ್ ಬೆಲೆ ಹಾಗೂ ಲಾರಿ ಬಿಡಿಭಾಗಗಳ ಬೆಲೆ ಏರಿಕೆಯಾಗಿರುವುದರಿಂದ ಕೆಂಪು ಕಲ್ಲಿನ ದರವೂ ಹೆಚ್ಚಳ – ಧನ್ಯಕುಮಾರ್ ಬೆಳಂದೂರು:; ಕೆಂಪು ಕಲ್ಲು ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ದರದ ಮಾಹಿತಿ ಇಲ್ಲಿದೆ..
ಪುತ್ತೂರು: ಡೀಸೆಲ್ ಬೆಲೆ ಏರಿಕೆಯಿಂದ ಕೆಂಪು ಕಲ್ಲಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಡೀಸೆಲ್ ಬೆಲೆ ಹಾಗೂ ಲಾರಿ ಬಿಡಿಭಾಗಗಳ ಬೆಲೆ ಏರಿಕೆಯಾಗಿರುವುದರಿಂದ ಕೆಂಪು ಕಲ್ಲಿನ ದರವು ...




















