ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ; ವಿಟ್ಲದಲ್ಲಿ ಬಿರುಸಿನ ಮತದಾನ:ಮತದಾರರ ಪಟ್ಟಿಯಲ್ಲಿ  ಹೆಸರಿಲ್ಲ : ಅಸಮಾಧಾನ..!!

ಕನ್ನಡ ಸಾಹಿತ್ಯ ಪರಿಷತ್ತು ಚುನಾವಣೆ; ವಿಟ್ಲದಲ್ಲಿ ಬಿರುಸಿನ ಮತದಾನ:ಮತದಾರರ ಪಟ್ಟಿಯಲ್ಲಿ ಹೆಸರಿಲ್ಲ : ಅಸಮಾಧಾನ..!!

ವಿಟ್ಲ: ಕನ್ನಡ ಸಾಹಿತ್ಯ ಪರಿಷತ್ತಿಗೆ ಭಾನುವಾರ ಬಿರುಸಿನ ಮತದಾನ ನಡೆಯುತ್ತಿದೆ. ವಿಟ್ಲ ಹೋಬಳಿ ವ್ಯಾಪ್ತಿಯ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಿಗೆ ವಿಟ್ಲ ಪಟ್ಟಣ ಪಂಚಾಯತು ಕಛೇರಿಯಲ್ಲಿ ಮತದಾನ ...

ಬಂಟ್ವಾಳ: ಕಾರು ಮತ್ತು ಬೈಕ್ ಡಿಕ್ಕಿ:; ಬೈಕ್ ಸವಾರ ವಿಟ್ಲ ನಿವಾಸಿ ಪ್ರಜ್ವಲ್ ಮೃತ್ಯು..!!

ಬಂಟ್ವಾಳ: ಕಾರು ಮತ್ತು ಬೈಕ್ ಡಿಕ್ಕಿ:; ಬೈಕ್ ಸವಾರ ವಿಟ್ಲ ನಿವಾಸಿ ಪ್ರಜ್ವಲ್ ಮೃತ್ಯು..!!

ಬಂಟ್ವಾಳ: ಕಾರು ಡಿಕ್ಕಿ ಹೊಡೆದು ಬೈಕ್ ಸವಾರ ಸಾವನ್ನಪ್ಪಿದ ಘಟನೆ ಮಂಗಳೂರು-ಬಿ.ಸಿ.ರೋಡ್ ನಡುವಿನ ಫರಂಗಿಪೇಟೆ ಸಮೀಪದ ಅರ್ಕುಳದಲ್ಲಿ ನಡೆದಿದೆ. ಮೃತ ಸವಾರನನ್ನು ವಿಟ್ಲ ಸಮೀಪದ ಕೇಪು ಗ್ರಾಮದ ...

ಸಂಘ ಪರಿವಾರದ ಷಡ್ಯಂತ್ರಕ್ಕೆ ಪ್ರಚೋದನೆ ಒಳಗಾಗದೆ ಪ್ರಬುದ್ಧತೆ ಮೆರೆದ ಜಿಲ್ಲೆಯ ಮುಸಲ್ಮಾನರು :ಎಚ್ ಮಹಮ್ಮದ್ ಅಲಿ

ಸಂಘ ಪರಿವಾರದ ಷಡ್ಯಂತ್ರಕ್ಕೆ ಪ್ರಚೋದನೆ ಒಳಗಾಗದೆ ಪ್ರಬುದ್ಧತೆ ಮೆರೆದ ಜಿಲ್ಲೆಯ ಮುಸಲ್ಮಾನರು :ಎಚ್ ಮಹಮ್ಮದ್ ಅಲಿ

ಪುತ್ತೂರು: ಬ್ಲಾಕ್ ಅಲ್ಪಸಂಖ್ಯಾತ ಘಟಕದ ಸಭೆಯೂ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ, ನಗರ ಕಾಂಗ್ರೆಸ್ ಅಧ್ಯಕ್ಷ ಎಚ್. ಮಹಮ್ಮದ್ ಅಲಿ, ದೇಶದ ಸ್ವತಂತ್ರ ಹೋರಾಟದಲ್ಲಿ ...

ಮೆಲ್ಕಾರ್: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಇತ್ತಂಡಗಳ ಹೊಡೆದಾಟ ಪ್ರಕರಣ:; ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು..!!

ಮೆಲ್ಕಾರ್: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಇತ್ತಂಡಗಳ ಹೊಡೆದಾಟ ಪ್ರಕರಣ:; ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡ ಪೊಲೀಸರು..!!

ಬಂಟ್ವಾಳ: ಮೆಲ್ಕಾರ್ ನಲ್ಲಿ ಎರಡು ತಂಡಗಳು ಪರಸ್ಪರ ಹೊಡೆದಾಡಿದ ಪ್ರಕರಣ ವೈರಲ್‌ ಆಗುತ್ತಿದ್ದಂತೆ, ಘಟನೆಯ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ...

ಮುಸ್ಲಿಂ ಯುವಕನನ್ನು ಮದುವೆಯಾಗಲು ಸಿದ್ದವಾಗಿದ್ದ ಹಿಂದೂ ಯುವತಿ..!! ಯುವತಿ ಮನೆಗೆ ಭೇಟಿ ನೀಡಿದ ವಜ್ರದೇಹಿ ಸ್ವಾಮೀಜಿ : ಮನವೊಲಿಕೆ ಸಫಲ…!???

ಮುಸ್ಲಿಂ ಯುವಕನನ್ನು ಮದುವೆಯಾಗಲು ಸಿದ್ದವಾಗಿದ್ದ ಹಿಂದೂ ಯುವತಿ..!! ಯುವತಿ ಮನೆಗೆ ಭೇಟಿ ನೀಡಿದ ವಜ್ರದೇಹಿ ಸ್ವಾಮೀಜಿ : ಮನವೊಲಿಕೆ ಸಫಲ…!???

ಮಂಗಳೂರಿನ ಹಿಂದೂ ಯುವತಿಯೊಬ್ಬಳು ಮುಸ್ಲಿಂ ಯುವಕನನ್ನು ಮದುವೆಯಾಗಲು ನಿರ್ಧರಿಸಿದ ಬಗ್ಗೆ ಮಾಹಿತಿ ಪಡೆದ ಗುರುಪುರ ವಜ್ರದೇಹಿ ಮಠದ ಸ್ವಾಮೀಜಿಯವರ ನೇತೃತ್ವದಲ್ಲಿ ಹಿಂದೂ ಪರಿವಾರ ಸಂಘಟನೆಗಳ ಮುಖಂಡರು ಯುವತಿಯ ...

ನೆಲ್ಲಿಕಟ್ಟೆ: ಮತ್ತೆ ಇತ್ತಂಡಗಳ ನಡುವೆ ಮಾತಿನ ಚಕಮಕಿ..!!

ನೆಲ್ಲಿಕಟ್ಟೆ: ಮತ್ತೆ ಇತ್ತಂಡಗಳ ನಡುವೆ ಮಾತಿನ ಚಕಮಕಿ..!!

ಪುತ್ತೂರು: ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕರ ನಡುವೆ ಮತ್ತೆ ಮಾತಿನ ಚಕಮಕಿ ನಡೆಯುತ್ತಿದ್ದ ಘಟನೆ ನ.20 ರಂದು ನೆಲ್ಲಿಕಟ್ಟೆ ಖಾಸಗಿ ಬಸ್ ನಿಲ್ದಾಣದ ಬಳಿ ನಡೆದಿದೆ. ನೆಲ್ಲಿಕಟ್ಟೆ ...

ಪುತ್ತೂರು ಪಡೀಲ್ ನ ಲಾರಿಗೆ ಚೆನ್ನೈನಲ್ಲಿ ಅಪಘಾತ – ಅಪಾಯದಿಂದ ಪಾರಾದ ಮಾಲಕ ಹಾಗೂ ಚಾಲಕ

ಪುತ್ತೂರು ಪಡೀಲ್ ನ ಲಾರಿಗೆ ಚೆನ್ನೈನಲ್ಲಿ ಅಪಘಾತ – ಅಪಾಯದಿಂದ ಪಾರಾದ ಮಾಲಕ ಹಾಗೂ ಚಾಲಕ

ಪುತ್ತೂರು : ಚೆನ್ನೈನಿಂದ ಬಿಸಿರೋಡಿಗೆ ಬರುತ್ತಿದ್ದ ಪುತ್ತೂರು ಪಡೀಲ್ ನ ಅಶೋಕ್ ಲೇಲ್ಯಾಂಡ್ ಲಾರಿ ಚೆನ್ನೈನ ಕೃಷ್ಣಗಿರಿ ಸಮೀಪ ಅಪಘಾತಕ್ಕೊಳಗಾಗಿರುವ ಘಟನೆ ಬೆಳಕಿಗೆ ಬಂದಿದೆ. ಲಾರಿಯಲ್ಲಿದ್ದ ಚಾಲಕ ...

ವಿಧಾನ ಪರಿಷತ್ ಚುನಾವಣೆ – ನಾಮಪತ್ರ ಸಲ್ಲಿಸಿದ ಕೋಟಾ ಶ್ರೀನಿವಾಸ ಪೂಜಾರಿ

ವಿಧಾನ ಪರಿಷತ್ ಚುನಾವಣೆ – ನಾಮಪತ್ರ ಸಲ್ಲಿಸಿದ ಕೋಟಾ ಶ್ರೀನಿವಾಸ ಪೂಜಾರಿ

ಮಂಗಳೂರು : ಕರ್ನಾಟಕ ವಿಧಾನ ಪರಿಷತ್ ಗೆ ಮತಕ್ಷೇತ್ರದ ಚುನಾವಣೆಗೆನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನ.20ರ ಶನಿವಾರ ನಾಮಪತ್ರ ಸಲ್ಲಿಕೆ ಕಾರ್ಯ ನಡೆಯಿತು. ಭಾರತೀಯ ಜನತಾ ಪಕ್ಷದ ...

ವಿಧಾನ ಪರಿಷತ್ ಚುನಾವಣಾ ಕಣಕ್ಕಿಳಿದ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್‌. ರಾಜೇಂದ್ರ ಕುಮಾರ್:; ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ನಿರ್ಧಾರ

ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರವನ್ನು ಹಿಂಪಡೆದ ಡಾ.ಎಂ.ಎನ್.ರಾಜೇಂದ್ರ ಕುಮಾರ್..!!

ಪುತ್ತೂರು: ದ.ಕ., ಉಡುಪಿ ಮತಕ್ಷೇತ್ರದಿಂದ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಸ್ಥಾನಕ್ಕೆ ಸ್ಪರ್ಧಿಸುವ ನಿರ್ಧಾರ ಮಾಡಿದ್ದ ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ ಕುಮಾರ್‌ ರವರು ಇದೀಗ ...

ಸುರತ್ಕಲ್ ಬೀಚ್ ನಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ..!!

ಸುರತ್ಕಲ್ ಬೀಚ್ ನಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿ ಪತ್ತೆ..!!

ಸುರತ್ಕಲ್: ಸುರತ್ಕಲ್ ಬೀಚ್ ಗೆ ಬಂದಿದ್ದ ಅನ್ಯಮತೀಯ ಜೋಡಿಯನ್ನು ಗಮನಿಸಿದ ಸುರತ್ಕಲ್ ಬಜರಂಗದಳದ ಕಾರ್ಯಕರ್ತರು ಅವರನ್ನು ಪೊಲೀಸರಿಗೆ ಒಪ್ಪಿಸಲು ಮುಂದಾದಾಗ ಜೋಡಿ ತಪ್ಪಿಸಿಕೊಂಡು ಪರಾರಿಯಾದರೆ, ಅಲ್ಲಿದ್ದ ಇನ್ನೋರ್ವ ...

Page 1692 of 2110 1 1,691 1,692 1,693 2,110

Recent News

You cannot copy content of this page