ಮಾರುಕಟ್ಟೆ ಶುಲ್ಕ 35 ಪೈಸೆಗೆ ಇಳಿಕೆಯಿಂದ ಎಪಿಎಂಸಿ ಆದಾಯ ಕುಸಿತ : ಬೇರೆ ಬಗೆಯಲ್ಲಿ ತೆರಿಗೆ ಸಂಗ್ರಹದ ಚಿ0ತನೆ – ಅಧ್ಯಕ್ಷ ದಿನೇಶ್ ಮೆದು
ಪುತ್ತೂರು: ಕೇಂದ್ರ ಮತ್ತುರಾಜ್ಯ ಸರ್ಕಾರಗಳು ಸುಗ್ರೀವಾಜ್ಞೆ ಮೂಲಕ ಎಪಿಎಂಸಿ ಕಾಯ್ದೆ ಸೇರಿದಂತೆಇನ್ನಿತರ ಹಲವು ಕಾಯ್ದೆಗಳಿಗೆ ತಿದ್ದುಪಡಿಯೊಂದಿಗೆ ಮಾರುಕಟ್ಟೆ ಶುಲ್ಕವನ್ನು ೩೫ ಪೈಸೆಗೆ ಇಳಿಸಿದ್ದು ಎಪಿಎಂಸಿ ಆದಾಯ ಸಂಗ್ರಹದಲ್ಲಿ ...