ಪುತ್ತೂರು : ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಕಾರ್ಯಕ್ರಮವು ಜೂ.30 ರಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳ ವಿವರ :
- ಎಮ್. ಬಿ ವಿಶ್ವನಾಥ ರೈ – ಅಧ್ಯಕ್ಷರು
- ಯಕೂಬ್ ಮುಲಾರ್ – ಉಪಾಧ್ಯಕ್ಷರು
- ದಿನೇಶ್ ಪಿ. ವಿ – ಉಪಾಧ್ಯಕ್ಷರು
- ಅಬ್ದುಲ್ ಅಜೀರ್ಜ್ ಬುಶ್ರಾ – ಉಪಾಧ್ಯಕ್ಷರು
- ಮಹಾಬಲ ರೈ – ಉಪಾಧ್ಯಕ್ಷರು
- ಸಚಿನ್ ಸರೋಳಿ – ಉಪಾಧ್ಯಕ್ಷರು
- ಮೌರೀಸ್ ಮಸ್ಕರೇನ್ನಸ್ – ಉಪಾಧ್ಯಕ್ಷರು
- ಶಶಿಕಿರಣ್ ರೈ. ಎಸ್ – ಉಪಾಧ್ಯಕ್ಷರು
- ರಾಮ ಮೇನಾಲ – ಉಪಾಧ್ಯಕ್ಷರು
- ಮನೋಹರ್ ರೈ – ಉಪಾಧ್ಯಕ್ಷರು
- ಅಲಿ ಕುಂಝಿ ಕೊರಂಗಿಲ – ಉಪಾಧ್ಯಕ್ಷರು
- ಅಮಲ ರಾಮಚಂದ್ರ – ಪ್ರಧಾನ ಕಾರ್ಯದರ್ಶಿ
- ಭಾಸ್ಕರ ಕೋಡಿಂಬಾಳ – ಪ್ರಧಾನ ಕಾರ್ಯದರ್ಶಿ
- ಪೂರ್ಣೇಶ್ ಕುಮಾರ್ ಭಂಡಾರಿ – ಪ್ರಧಾನ ಕಾರ್ಯದರ್ಶಿ
- ವಲೇರಿಯನ್ ಡಯಾಸ್ – ಖಜಾಂಜಿ
- ಜೋನ್ ಸಿರೀಲ್ ರೊಡ್ರಿಗಸ್ – ಕಛೇರಿ ಕಾರ್ಯದರ್ಶಿ
- ಜಯಂತ ಪೂಜಾರಿ – ಕಾರ್ಯದರ್ಶಿ
- ರಾಮಚಂದ್ರ ನಾಯ್ಕ್ – ಕಾರ್ಯದರ್ಶಿ
- ಕೆ. ಎ ಆಲಿ – ಕಾರ್ಯದರ್ಶಿ
- ಎಮ್. ಬಿ ಇಬ್ರಾಹಿಂ ಮೈರೋಳು – ಕಾರ್ಯದರ್ಶಿ
- ಹಬೀಬ್ ಕಣ್ಣುರು – ಕಾರ್ಯದರ್ಶಿ
- ಮನಮೋಹನ್ ರೈ – ಕಾರ್ಯದರ್ಶಿ
- ರೋಶನ್ ರೈ ಬನ್ನೂರು – ಕಾರ್ಯದರ್ಶಿ
- ಪವನ್ ಡಿ. ಜಿ – ಕಾರ್ಯದರ್ಶಿ
- ಡಿ. ಕೆ ಅಬ್ದುಲ್ ರಹೀಮಾನ್ – ಕಾರ್ಯದರ್ಶಿ
- ಮೂಸನ್ ಕರ್ನುರು – ಸದಸ್ಯರು
- ಮಾಧವ ಪೂಜಾರಿ – ಸದಸ್ಯರು
- ಶಿವರಾಮ ಮಣಿಯಾಣಿ – ಸದಸ್ಯರು
- ರಾಮಚಂದ್ರ ಸೊರಕ್ – ಸದಸ್ಯರು
- ಗೋಪಾಲ ಕೃಷ್ಣ ಪಾಟಾಳಿ – ಸದಸ್ಯರು
- ರಾಕೇಶ್ ರೈ – ಸದಸ್ಯರು
- ಭಾಸ್ಕರ ಕರ್ಕೇರ – ಸದಸ್ಯರು
- ವಸಂತ – ಸದಸ್ಯರು
- ಗುರುಪ್ರಸಾದ್ ರೈ – ಸದಸ್ಯರು
- ಜಗನ್ಮೋಹನ್ ರೈ,- ಸದಸ್ಯರು
- ಉಮ್ಮರ್ ಜನಪ್ರಿಯ – ಸದಸ್ಯರು
ಪದಾಧಿಕಾರಿಗಳು ಅಧಿಕಾರ ಸ್ವೀಕಾರ ಮಾಡಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.