ಅರಿಯಡ್ಕ ಶೇಖ್ ಮಲೆ ಕಾಲೋನಿ ರಸ್ತೆ ಸಮಸ್ಯೆ : “ಚುನಾವಣಾ ಬಳಿಕ ಭರವಸೆ ಕಾರ್ಯರೂಪಕ್ಕೆ ಬರಬಹುದೇ?!” ಗ್ರಾ. ಪಂ. ಚುನಾವಣಾ ಸಂದರ್ಭದಲ್ಲಿ ಅಚ್ಚರಿ ಮೂಡಿಸುತ್ತಿರುವ ಬೆಳವಣಿಗೆಗಳು
ಪುತ್ತೂರು : ಗ್ರಾಮವೊಂದು ಸುವ್ಯವಸ್ಥಿತವಾಗಿ ಇರಬೇಕೆಂದರೆ ಅಗತ್ಯ ಎನಿಸುವಂತಹ ಮೂಲಭೂತ ಅವಶ್ಯಕತೆಯಾದ ರಸ್ತೆ ಕೂಡಾ ಒಂದು. ಯಾವುದೇ ರೀತಿಯ ಸಂಚಾರಕ್ಕೂ ರಸ್ತೆಯ ಪಾತ್ರ ಮಹತ್ತರವಾದುದು.ಆದರೆ ಯೋಚಿಸಿ..ಗ್ರಾಮವೊಂದಕ್ಕೆ ರಸ್ತೆ ...