Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

    ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

    ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

    ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

    ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

    ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

    ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!

    ಅನಾರೋಗ್ಯದ ಹಿನ್ನಲೆ ಯುವಕ ಮೃತ್ಯು..!!

    ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!

    ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಅವಧಿ ಮೀರಿದ ಮಾತ್ರೆ ನೀಡಿದ ಆರೋಪ : ವಿಚಾರಣೆ ನಡೆಸಿ ಡಿಎಚ್‌ಒಗೆ ವರದಿ-ವೈದ್ಯಾಧಿಕಾರಿ..!

    ಸೌಜನ್ಯಾ ಕೊಲೆ ಪ್ರಕರಣ : ಮರುತನಿಖೆ ನಡೆಸುವಂತೆ ಮುಖ್ಯಮಂತ್ರಿಗಳನ್ನು ಆಗ್ರಹಿಸುವೆ ;ಕುಟುಂಬಕ್ಕೆ ನ್ಯಾಯ ಸಿಗಬೇಕು, ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು – ಶಾಸಕ ಅಶೋಕ್ ರೈ

    ದೇವರ ಜಾಗ ಒಳಗೆ ಹಾಕಿದವರಿಂದಲೇ ದೇವಸ್ಥಾನ ಪರ ಪ್ರತಿಭಟನೆ: ಎಂಥಾ ಕಾಲಬಂತು: ಅಶೋಕ್ ರೈ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ನ್ಯೂಸ್ ಬೆಳ್ತಂಗಡಿ

ಸತ್ಯದ ತುಳುವೆರ್ ಸಂಘಟನೆ ರಕ್ತದಾನ ಶಿಬಿರ : ಸಾಧಕರಿಗೆ ಸಮ್ಮಾನ

December 23, 2020
in ಬೆಳ್ತಂಗಡಿ, ಮಂಗಳೂರು
0
ಸತ್ಯದ  ತುಳುವೆರ್  ಸಂಘಟನೆ  ರಕ್ತದಾನ ಶಿಬಿರ : ಸಾಧಕರಿಗೆ ಸಮ್ಮಾನ
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement

ಕಾಪು,ಡಿ.20‌: ಸತ್ಯದ ತುಳುವೆರ್ ಉಡುಪಿ- ಮಂಗಳೂರು ಮತ್ತು ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಡಿ.20 ರಂದು ಪಾಂಗಾಳ ವಿದ್ಯಾವಧ೯ಕ ಶಾಲೆಯಲ್ಲಿ ರಕ್ತದಾನ ಶಿಬಿರದ ಉಧ್ಗಾಟನೆ , ಸಾಧಕರಿಗೆ ಸಮ್ಮಾನ ನಡೆಯಿತು. ರಾಷ್ಟೀಯ ಹಿಂದೂ ಜಾಗರಣಾ ‌ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಕಾಯ೯ಕ್ರಮ ಉದ್ಗಾಟಿಸಿದರು.

Advertisement
Advertisement

ಉಡುಪಿ ‌ಜಿ.ಪಂ ಸದಸ್ಯೆ ಗೀತಾಂಜಲಿ ಸುವಣ೯ ಮುಖ್ಯ ಅತಿಥಿಯಾಗಿದ್ದರು ಸತ್ಯದ ತುಳುವೆರ್ ಸಂಘಟನೆಯ ಗೌರವ ಸಲಹೆಗಾರ ಕುಕಾ೯ಲು ಪಟ್ಟಾಚಾವಡಿ ದಿನೇಶ್ ಶೆಟ್ಟಿ ಕುಕಾ೯ಲು ಅಧ್ಯಕ್ಷತೆ ವಹಿಸಿದರು . ಇನ್ನಂಜೆ ಸಿ.ಎ ಬ್ಯಾಂಕ್ ಅಧ್ಯಕ್ಷ ರಾಜೇಶ್ ರಾವ್ ಪಾಂಗಾಳ ಸಾಮಾಜಿಕ ಕಾಯ೯ಕತ೯ ದೀಪು ಶೆಟ್ಟಿಗಾರ್ ಮಂಗಳೂರ್ ಪ್ರವೀಣ್ ವಾಲ್ಕೆ ಕಾಕ೯ಳ , ಬಜರಂಗದಳ ಸಂಚಾಲಕ ಮಿಥುನ್ ಕಲ್ಲಡ್ಕ ಹಿಂದೂ ಯುವಸೇನೆ ಮಂಗಳೂರು ‌ಜಿಲ್ಲಾಧ್ಯಾಕ್ಷ ವೀರಪ್ಪ ನಿವ್ರತ್ತ ಯೋಧ ಗಿಲ್ಬಟ್ಟ್೯ ಬ್ರಿಗಾಂಝಾ, ಸುರೇಶ್ ರಾವ್ ಪಾಂಗಾಳ ರೋಟರಿ ಸಾಹಯಕ ಗವನ೯ರ್ ನವೀನ್ ಅಮೀನ್ ಶಂಕರಪುರ, ಸಾಯಿರಕ್ಷಿತ್ ನೊಂಡ, ಮಂಗಳೂರ್, ಲೋಕೇಶ್ ಕುಮಾರ್ ಮಂಗಳೂರು, ಅಶ್ವಿನ್ ಅಮೀನ್ ಕಾಪು , ಕಾಪು ಲೀಲಾಧರ ಶೆಟ್ಟಿ ಅತಿಥಿಗಳಾಗಿದ್ದರು.

Advertisement
Advertisement

ಸತ್ಯದ ತುಳುವೆರ್ ಸಂಘಟನೆಯ ಸಂಸ್ಥಾಪಕ ಶಿವಪ್ರಕಾಶ್ ಮಲ್ಪೆ , ಶ್ರೀಧರ ಶೆಟ್ಟಿಗಾರ್ , ಪ್ರವೀಣ್ ಬಂಗೇರ ಮಲ್ಪೆ, ಮೇಘಾ ಕೊಳಲಗಿರಿ, ಸುಧೀರ್ ಪೂಜರಿ ಕಾಕ೯ಳ, ರಂಜನ್ ಕುಮಾರ್ ಫಾರೆಸ್ಟ್ ಗೇಟ್ ಮೊದಲಾದವರು ಉಪಸ್ಥಿತರಿದ್ದರು. ಕಂಬಳ ಓಟಗಾರ ಶ್ರೀನಿವಾಸ ಗೌಡ ನಿರೂಪಕಿ ರೇಣುಕಾ ಕಣಿಯೂ‌ರು ,ರಕ್ತದಾನಿಗಳಾದ ದಿನೇಶ್ ಬಾಂಧವ್ಯ ಸಾಸ್ತಾನ, ರಾಯನ್ ಫೆನಾ೯ಂಡಿಸ್ ಕುಕಾ೯ಲು , ಚಂದ್ರಕಾಂತ ಲಕ್ಷ್ಮೀನಗರ, ಸತೀಶ್ ಸಾಲ್ಯಾ‌ನ್ ಮಣಿಪಾಲ , ರೋವಿನ್ ಪಾಲನ್ ಬಡನಿಡಿಯೂರು , ಗಿಡಮೂಲ ತ್ಯೆಲ ತಯಾರಕಿ ಆಶಾಲತಾ ಸೋನ್ಸ್, ಧೈವದ ಮಧ್ಯಸ್ತ ಸಂದೇಶ ಸುವಣ೯ , ಕರಾಟೆ ಪಟು ಮಾಣಿಕ್ ಅವರನ್ನು ಸಮ್ಮಾನಿಸಲಾಯಿತು .ಸತ್ಯದ ತುಳುವೆರ್ ಸಂಘಟನಯ ಸಂಸ್ಥಾಪಕರಾದ ಪ್ರವೀಣ್ ಕುಕಾ೯ಲು ಸ್ವಾಗತಿಸಿದರು . ಚೇತನ್ ಕುಕಾ೯ಲು ವಂದಿಸಿದರು . ಆದಿ ಉಡುಪಿ ಶಾಲೆಯ ಶಿಕ್ಷಕರಾದ ರಘರಾಮ ಕೋಟ್ಯನ್ ಕಾರ್ಯಕ್ರಮ ನಿರೂಪಿಸಿದರು.

Advertisement

ಸತ್ಯದ ತುಳುವೆರ್ ರಿ.ಉಡುಪಿ, ಮಂಗಳೂರು ದೀಪಾವಳಿ ವಿಶೇಷ ೨೦೨೦ಪ್ರಥಮ ವರ್ಷದ ಸೆಲ್ಫಿ ವಿಧ್ ಗೋಮಾತೆಸ್ಪರ್ಧೆಯಲ್ಲಿ ವಿಜೇತರಾದ ಪ್ರಥಮ ಮಿಥುನ್ ಪೂಜಾರಿ,ದ್ವೀತಿಯ ಗಗನ್ ಅರ್.ಎನ್. ಪನಂಬೂರು, ತೃತೀಯ ಪ್ರಸನ್ನ ಪೆರ್ಡೂರು, ಪನಂಬೂರು, ಪ್ರಸನ್ನಹಾಗೂ ಮೆಚ್ಚುಗೆ ಗಳಿಸಿದ ರತ್ನ ವಾಸು ಮೂಲ್ಯ ಕುರ್ಕಾಲ್, ಹರ್ಷಿತ್ ಕುಮಾರ್, ಪಡೀಲ್ ಮಂಗಳೂರು,ಮನೀಶ್, ಕುರ್ಕಾಲು, ಮನ್ಮಥ, ಕೊಕ್ಕಡ, ವಾನಿ ಶೆಟ್ಟಿ, ಬಾರ್ಕೂರು, ಪ್ರಶಾಂತ್ ಕೋಟ್ಯಾನ್, ಶಿರ್ಲಾ, ಪ್ರಜ್ವಲ್ ಕೆ.ವಿ ಗೌಡ, ಯಕ್ಷ ಪ್ರತಿಭೆ ಉಜಿರೆ, ಅನ್ಯ ನಾಯಕ್, ಅತ್ರಾಡಿ, ಸಂದೇಶ್, ಕೊಯಿಲ, ಅಜಿತ್, ಉಡುಪಿ*ವಿಶೇಷ :* ಪ್ರಥಮ, ದ್ವಿತೀಯ, ತ್ರಿತೀಯ ವಿಜೇತರಿಗೆ ಸನ್ಮಾನ ಪತ್ರದೊಂದಿಗೆ ಬೆಳ್ಳಿಯ ದನ ಮತ್ತು ಕರುವಿನ ಮೂರ್ತಿ ಯನ್ನು ನೀಡಲಾಯಿತು.

Previous Post

(ಡಿ.24)ಭಾಮಿ ಅಶೋಕ್ ಶೆಣೈ ಅಧಿಕಾರ ಸ್ವೀಕಾರ ಸಮಾರಂಭ

Next Post

“ಜಾತಿ ಯಾವುದಾದರೇನು -, ನೀತಿ ಮುಖ್ಯ” – ಎಂಬ ಧ್ಯೇಯ ದೊಡನೆ ಕೋಡಿಂಬಾಡಿ-2 ಗ್ರಾ. ಪಂ. ಕಣದಲ್ಲಿ ಜಯಪ್ರಕಾಶ್ ಬದಿನಾರು

OtherNews

ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!
ಕ್ರೈಮ್

ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

October 1, 2026
ಕಡಬ: ಪೊಲೀಸ್ ನೇಮಕಾತಿ ಪರೀಕ್ಷೆಗೆ ನಕಲಿ ಕರೆಪತ್ರ: ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು..!
ಕ್ರೈಮ್

ಕಡಬ: ಪೊಲೀಸ್ ನೇಮಕಾತಿ ಪರೀಕ್ಷೆಗೆ ನಕಲಿ ಕರೆಪತ್ರ: ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲು..!

October 1, 2026
ಮಂಗಳೂರು – ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ ವಿಸ್ತರಣೆ : ಪುತ್ತೂರು ಮಾರ್ಗವಾಗಿ ಸಂಚಾರ .!
Featured

ಮಂಗಳೂರು – ಮಡಗಾಂವ್ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ಬೆಂಗಳೂರಿಗೆ ವಿಸ್ತರಣೆ : ಪುತ್ತೂರು ಮಾರ್ಗವಾಗಿ ಸಂಚಾರ .!

September 30, 2026
ಮಂಗಳೂರು : MRPL ನ ಸಿಎಚ್‌ಟಿ ಘಟಕದಲ್ಲಿ ಭಾರೀ ಸ್ಫೋಟ, ಬೆಂಕಿ; ಓರ್ವನಿಗೆ ಗಂಭೀರ ಸುಟ್ಟ ಗಾಯ..!
Featured

ಮಂಗಳೂರು : MRPL ನ ಸಿಎಚ್‌ಟಿ ಘಟಕದಲ್ಲಿ ಭಾರೀ ಸ್ಫೋಟ, ಬೆಂಕಿ; ಓರ್ವನಿಗೆ ಗಂಭೀರ ಸುಟ್ಟ ಗಾಯ..!

September 30, 2026
ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ 7ನೇ ವರ್ಷದ ದೀಪಾವಳಿ ದೋಸೆ ಹಬ್ಬ 2026, ಡ್ರಗ್ಸ್ ವಿರುದ್ಧ ಅಭಿಯಾನ ಮ್ಯಾರಥಾನ್ : ಪೂರ್ವಭಾವಿ ಸಭೆ..!!
ಬೆಳ್ತಂಗಡಿ

ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ 7ನೇ ವರ್ಷದ ದೀಪಾವಳಿ ದೋಸೆ ಹಬ್ಬ 2026, ಡ್ರಗ್ಸ್ ವಿರುದ್ಧ ಅಭಿಯಾನ ಮ್ಯಾರಥಾನ್ : ಪೂರ್ವಭಾವಿ ಸಭೆ..!!

September 29, 2026
ಕಂಬಳ ಕ್ಷೇತ್ರದ ಲೆಜೆಂಡ್ ಪಾಂಡು ಇನ್ನಿಲ್ಲ..!!
Featured

ಕಂಬಳ ಕ್ಷೇತ್ರದ ಲೆಜೆಂಡ್ ಪಾಂಡು ಇನ್ನಿಲ್ಲ..!!

September 28, 2026

Leave a Reply Cancel reply

Your email address will not be published. Required fields are marked *

Recent News

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿ ಬಂಧನ..!

October 1, 2026
ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

ಸುಳ್ಯದಲ್ಲಿ ಗ್ಯಾರೇಜ್‌ನಲ್ಲಿದ್ದ ಬೈಕ್‌ಗೆ ಬೆಂಕಿ: ಇಬ್ಬರ ಬಂಧನ..!

October 1, 2026
ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಗೆ ಧರ್ಮದೇಟು – ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳು ಪತ್ತೆ..!

ಬಸ್ ನಿಲ್ದಾಣದಲ್ಲಿ ಹುಡುಗಿಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಗೆ ಧರ್ಮದೇಟು – ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳು ಪತ್ತೆ..!

October 1, 2026
ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

ಎಂಆರ್‌ಪಿಎಲ್‌ ಕಾರ್ಮಿಕರ ಮುಷ್ಕರ: ಮೃತ ಮನೀಶ್ ಕಾರ್ಕಡಗೆ ಶ್ರದ್ಧಾಂಜಲಿ, ಪರಿಹಾರಕ್ಕೆ ಆಗ್ರಹ…!!

October 1, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2026 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2026 Zoomin TV. All Rights Reserved. Website made with ❤️ by The Web People.