Zoomin Tv
  • ನ್ಯೂಸ್
    • All
    • ಪುತ್ತೂರು
    • ಬಂಟ್ವಾಳ
    • ಬೆಂಗಳೂರು
    • ಬೆಳ್ತಂಗಡಿ
    • ಮಂಗಳೂರು
    • ಸುಳ್ಯ
    ಕೆದಂಬಾಡಿ: ಹೆತ್ತ ತಾಯಿಯನ್ನೇ  ಅತ್ಯಾಚಾರಗೈದ ಮಗ..!! ಮಹಿಳೆ ಆಸ್ಪತ್ರೆಗೆ ದಾಖಲು

    ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಇಬ್ಬರು ಬಾಲಕರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು…!!

    ಬಂಟ್ವಾಳ: ವಾರೆಂಟ್ ಆರೋಪಿ ಬಂಧನ..!!

    ಬಂಟ್ವಾಳ: ವಾರೆಂಟ್ ಆರೋಪಿ ಬಂಧನ..!!

    ನೆಲ್ಯಾಡಿ ಬಳಿ ಬೈಕ್‌ಗಳ ಭೀಕರ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ…!!!

    ನೆಲ್ಯಾಡಿ ಬಳಿ ಬೈಕ್‌ಗಳ ಭೀಕರ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ…!!!

    ಮುಳಿಯ ಶೋರೂಂಗೆ ಕಿಸ್ನಾ ಡೈಮಂಡ್ ಬ್ರ್ಯಾಂಡ್ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕರ ಭೇಟಿ..!!

    ಮುಳಿಯ ಶೋರೂಂಗೆ ಕಿಸ್ನಾ ಡೈಮಂಡ್ ಬ್ರ್ಯಾಂಡ್ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕರ ಭೇಟಿ..!!

    ಉಪ್ಪಿನಂಗಡಿ: ಬೈಕ್ ಕಳ್ಳತನ ಪ್ರಕರಣ: ಆರೋಪಿ ಸೆರೆ…!!!

    ಉಪ್ಪಿನಂಗಡಿ: ಬೈಕ್ ಕಳ್ಳತನ ಪ್ರಕರಣ: ಆರೋಪಿ ಸೆರೆ…!!!

    ಪೆರುವಾಯಿ ಜಂಕ್ಷನ್‌ನಲ್ಲಿ ನೂತನ ಸೇತುವೆ ನಿರ್ಮಾಣ ಮತ್ತು ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಸಾರ್ವಜನಿಕರ ಬೃಹತ್ ಪ್ರತಿಭಟನೆ..!!

    ಪೆರುವಾಯಿ ಜಂಕ್ಷನ್‌ನಲ್ಲಿ ನೂತನ ಸೇತುವೆ ನಿರ್ಮಾಣ ಮತ್ತು ರಸ್ತೆ ಅಗಲೀಕರಣಕ್ಕೆ ಆಗ್ರಹಿಸಿ ಸಾರ್ವಜನಿಕರ ಬೃಹತ್ ಪ್ರತಿಭಟನೆ..!!

  • ರಾಜ್ಯ
  • ರಾಷ್ಟ್ರೀಯ
  • ಅಂತಾರಾಷ್ಟ್ರೀಯ
  • ರಾಜಕೀಯ
  • ಕ್ರೈಮ್
  • ಇತರ
    • ಸಿನಿಮಾ
    • ಕ್ರೀಡೆ
    • ಕೃಷಿ
    • ಆರೋಗ್ಯ
    • ವಾಣಿಜ್ಯ
    • ಶಿಕ್ಷಣ
    • ಆವಿಷ್ಕಾರ
No Result
View All Result

Home ರಾಜಕೀಯ

“ಜಾತಿ ಯಾವುದಾದರೇನು -, ನೀತಿ ಮುಖ್ಯ” – ಎಂಬ ಧ್ಯೇಯ ದೊಡನೆ ಕೋಡಿಂಬಾಡಿ-2 ಗ್ರಾ. ಪಂ. ಕಣದಲ್ಲಿ ಜಯಪ್ರಕಾಶ್ ಬದಿನಾರು

December 25, 2020
in ರಾಜಕೀಯ
0
“ಜಾತಿ ಯಾವುದಾದರೇನು -, ನೀತಿ ಮುಖ್ಯ” – ಎಂಬ ಧ್ಯೇಯ ದೊಡನೆ ಕೋಡಿಂಬಾಡಿ-2 ಗ್ರಾ. ಪಂ. ಕಣದಲ್ಲಿ ಜಯಪ್ರಕಾಶ್ ಬದಿನಾರು
Share on WhatsAppShare on FacebookShare on Twitter
Advertisement
Advertisement
Advertisement
Advertisement
Advertisement
Advertisement

ಗ್ರಾಮ ಪಂಚಾಯತ್ ಚುನಾವಣೆಯ ಹಣಾಹಣಿಯ ಪೈಪೋಟಿಗೆ ಸಕಲ ಸಿದ್ಧತೆಗಳಾಗಿದ್ದು, ಪುತ್ತೂರಿನ ಕೋಡಿಂಬಾಡಿ – 2 ಗ್ರಾಮ ಪಂಚಾಯತ್ ಕ್ಷೇತ್ರದಿಂದ 2020ರಲ್ಲಿ ಜಯಪ್ರಕಾಶ್ ಬದಿನಾರು ಚುನಾವಣಾ ಕಣಕ್ಕಿಳಿದಿದ್ದಾರೆ.

Advertisement
Advertisement
Advertisement

ಮಠಂತಬೆಟ್ಟು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ, ಮಹಿಷಮರ್ದಿನಿ ಸೇವಾ ಟ್ರಸ್ಟ್ ನ ಸದಸ್ಯನಾಗಿ, ಧರ್ಮಶ್ರೀ ಧರ್ಮದೈವಗಳ ಸಮಿತಿಯ ಕಾರ್ಯದರ್ಶಿಯಾಗಿ, ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಹಾಗೂ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರಾಗಿ, ಪ್ರಚಾರ ಸಮಿತಿ ಸಂಚಾಲಕರಾಗಿ, ಹೀಗೆ ಸಾಮಾಜಿಕವಾಗಿ-ಧಾರ್ಮಿಕವಾಗಿಯೂ ತಮ್ಮನ್ನು ತಾವು ಅತ್ಯುತ್ತಮ ರೀತಿಯಲ್ಲಿ ಸಮಾಜಮುಖಿಯಾಗಿ ತೆರೆದುಕೊಂಡಿರುತ್ತಾರೆ. ಇದೇ ಡಿ. 27ರಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣೆಗೆ ನಿಂತಿದ್ದು, ಕೋಡಿಂಬಾಡಿ ಜನರ ಧ್ವನಿಯಾಗಿ ತಮ್ಮ ಹೃದಯಾಂತರಾಳದ ಆಶೀರ್ವಾದವನ್ನೂ ಬೇಡಿ, ಮನದಾಳದ ವಿಜ್ಞಾಪನೆಗಳನ್ನು ಸಲ್ಲಿಸಿರುತ್ತಾರೆ.

‘ಜಾತಿ ಯಾವುದಾದರೇನು, ನೀತಿ ಮುಖ್ಯ’ ಎಂಬ ಧ್ಯೇಯದೊಡನೆ ಸರ್ವರಲ್ಲಿಯೂ ಸಮಾನತೆಯನ್ನು ಕಾಣುವವನು ನಾನು ನಿಮ್ಮೆದುರು ಬೆಳೆದು ನಿಂತಿರುವ ನನ್ನನ್ನು ನೀವೂ ಅತೀ ಸಮೀಪದಿಂದ ಕಂಡಿದ್ದು, ನಮ್ಮ ಕ್ಷೇತ್ರದಲ್ಲಿ ಶಾಂತಿ, ಸಾಮರಸ್ಯ ಸಹಬಾಳ್ವೆಗೆ ಪ್ರಾಮುಖ್ಯತೆ ನೀಡುವವನು, ಇವೆಲ್ಲ ಕಾರ್ಯಗಳಿಗಾಗಿ 2020ರ ಡಿ. 27ರಂದು ನಡೆಯುವ ಗ್ರಾಮ ಪಂಚಾಯತ್ ಚುನಾವಣೆಗೆ ಮತ್ತೊಮ್ಮೆ ಸ್ಪರ್ಧೆ ಬಯಸಿರುವ ನನ್ನನ್ನು ಈ ಬಾರಿ ನನ್ನ ಚಿಹ್ನೆ ‘ಉಂಗುರ’ ಮತ ನೀಡುವ ಮೂಲಕ ಆಶೀರ್ವದಿಸುತ್ತೀರಿ ಎಂಬ ವಿಶ್ವಾಸ ನನಗಿದೆ – ಜಯಪ್ರಕಾಶ್ ಬದಿನಾರು

Advertisement
Previous Post

ಸತ್ಯದ ತುಳುವೆರ್ ಸಂಘಟನೆ ರಕ್ತದಾನ ಶಿಬಿರ : ಸಾಧಕರಿಗೆ ಸಮ್ಮಾನ

Next Post

ಸುಳ್ಯದಲ್ಲಿ ಗೀತಾ ಜಯಂತಿ ಆಚರಣೆ : ಭಗವದ್ಗೀತಾ ಶ್ರೇಷ್ಠ ಪವಿತ್ರ ಗ್ರಂಥ – ಶ್ರೀ ಯೋಗೇಶ್ವರನಾಂದ ಸರಸ್ವತಿ ಸ್ವಾಮಿ

OtherNews

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ..!!
Featured

ಧರ್ಮಸ್ಥಳದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಶಾಸಕರಿಂದ ಆಣೆ-ಪ್ರಮಾಣಕ್ಕೆ ನಿರ್ಧಾರ..!!

June 21, 2026
ಬಿಜೆಪಿಯಿಂದ ಜಿಲ್ಲೆ, ವಿಭಾಗಗಳಿಗೆ ಸಂಯೋಜಕರ ನೇಮಕ..!!
ರಾಜಕೀಯ

ಬಿಜೆಪಿಯಿಂದ ಜಿಲ್ಲೆ, ವಿಭಾಗಗಳಿಗೆ ಸಂಯೋಜಕರ ನೇಮಕ..!!

June 7, 2026
ಕ್ಷೇತ್ರ ತ್ಯಾಗಕ್ಕೆ ಪ್ರತಿಫಲ ಬೇಕು: ಬಿಜೆಪಿ ಮುಂದೆ ಸುಮಲತಾ ಬೆಂಬಲಿಗರ ಬೇಡಿಕೆ..!!
Featured

ಕ್ಷೇತ್ರ ತ್ಯಾಗಕ್ಕೆ ಪ್ರತಿಫಲ ಬೇಕು: ಬಿಜೆಪಿ ಮುಂದೆ ಸುಮಲತಾ ಬೆಂಬಲಿಗರ ಬೇಡಿಕೆ..!!

June 6, 2026
ನಾನು ರಾಜ್ಯಸಭೆಗೆ ಅಪೇಕ್ಷಿತ ಹೌದು ಆದರೆ ಅದಕ್ಕಾಗಿ ಲಾಭಿ ಮಾಡೋದಿಲ್ಲ :  ಪುತ್ತೂರು ವಿಚಾರ ನನ್ನ ಲೆವೆಲ್ ಅಲ್ಲ ಅದೆಲ್ಲ ಸಣ್ಣದು – ಡಿವಿಎಸ್..!!
Featured

ನಾನು ರಾಜ್ಯಸಭೆಗೆ ಅಪೇಕ್ಷಿತ ಹೌದು ಆದರೆ ಅದಕ್ಕಾಗಿ ಲಾಭಿ ಮಾಡೋದಿಲ್ಲ : ಪುತ್ತೂರು ವಿಚಾರ ನನ್ನ ಲೆವೆಲ್ ಅಲ್ಲ ಅದೆಲ್ಲ ಸಣ್ಣದು – ಡಿವಿಎಸ್..!!

June 6, 2026
K Annamalai: ಹೊಸ ರಾಜಕೀಯ ಆಂದೋಲನ ಆರಂಭಿಸುವುದಾಗಿ ಘೋಷಿಸಿದ ಕೆ ಅಣ್ಣಾಮಲೈ..!!
ರಾಜಕೀಯ

K Annamalai: ಹೊಸ ರಾಜಕೀಯ ಆಂದೋಲನ ಆರಂಭಿಸುವುದಾಗಿ ಘೋಷಿಸಿದ ಕೆ ಅಣ್ಣಾಮಲೈ..!!

June 5, 2026
ಹಕ್ಕುಪತ್ರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿಲ್ಲ: ಹರಿಪ್ರಸಾದ್ ಯಾದವ್..!!
ಪುತ್ತೂರು

ಹಕ್ಕುಪತ್ರ ವಿಚಾರದಲ್ಲಿ ಬಿಜೆಪಿ ರಾಜಕೀಯ ಮಾಡಿಲ್ಲ: ಹರಿಪ್ರಸಾದ್ ಯಾದವ್..!!

June 2, 2026

Leave a Reply Cancel reply

Your email address will not be published. Required fields are marked *

Recent News

ಕೆದಂಬಾಡಿ: ಹೆತ್ತ ತಾಯಿಯನ್ನೇ  ಅತ್ಯಾಚಾರಗೈದ ಮಗ..!! ಮಹಿಳೆ ಆಸ್ಪತ್ರೆಗೆ ದಾಖಲು

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪ; ಇಬ್ಬರು ಬಾಲಕರ ವಿರುದ್ಧ ಪೋಕ್ಸೋ ಪ್ರಕರಣ ದಾಖಲು…!!

June 24, 2026
ಬಂಟ್ವಾಳ: ವಾರೆಂಟ್ ಆರೋಪಿ ಬಂಧನ..!!

ಬಂಟ್ವಾಳ: ವಾರೆಂಟ್ ಆರೋಪಿ ಬಂಧನ..!!

June 24, 2026
ನೆಲ್ಯಾಡಿ ಬಳಿ ಬೈಕ್‌ಗಳ ಭೀಕರ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ…!!!

ನೆಲ್ಯಾಡಿ ಬಳಿ ಬೈಕ್‌ಗಳ ಭೀಕರ ಡಿಕ್ಕಿ: ಓರ್ವ ಸಾವು, ಮತ್ತೋರ್ವ ಗಂಭೀರ…!!!

June 24, 2026
ಮುಳಿಯ ಶೋರೂಂಗೆ ಕಿಸ್ನಾ ಡೈಮಂಡ್ ಬ್ರ್ಯಾಂಡ್ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕರ ಭೇಟಿ..!!

ಮುಳಿಯ ಶೋರೂಂಗೆ ಕಿಸ್ನಾ ಡೈಮಂಡ್ ಬ್ರ್ಯಾಂಡ್ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕರ ಭೇಟಿ..!!

June 24, 2026
Zoomin Tv

Zoomin Tv is an upcoming News - Entertainment channel from coastal area. Here, news & events from different parts of the state and from different categories like politics, sports, agriculture, crime, and many more will be covered. With a motto to help the readers in getting fresh news/video updates in time, Zoomin Tv has come up with a Kannada news website.

Browse by Category

  • Featured
  • VIRAL
  • ಅಂಕಣ
  • ಅಂತಾರಾಷ್ಟ್ರೀಯ
  • ಆರೋಗ್ಯ
  • ಆವಿಷ್ಕಾರ
  • ಉದ್ಘಾಟನೆ
  • ಕರಾವಳಿ
  • ಕೃಷಿ
  • ಕ್ರೀಡೆ
  • ಕ್ರೈಮ್
  • ದಿನ ಭವಿಷ್ಯ
  • ಧಾರ್ಮಿಕ
  • ನಿಧನ
  • ನ್ಯೂಸ್
  • ಪುತ್ತೂರು
  • ಬಂಟ್ವಾಳ
  • ಬೆಂಗಳೂರು
  • ಬೆಳ್ತಂಗಡಿ
  • ಮಂಗಳೂರು
  • ರಾಜಕೀಯ
  • ರಾಜ್ಯ
  • ರಾಷ್ಟ್ರೀಯ
  • ವಾಣಿಜ್ಯ
  • ಶಿಕ್ಷಣ
  • ಶುಭವಿವಾಹ :
  • ಸಿನಿಮಾ
  • ಸುಳ್ಯ

Contact for News/Advertisements

2nd Floor, Shree Krishna Complex,
Behind Kanavu Skin Clinic, Main Road, Puttur.

+91 7892570932 | +91 7411060987

Email: zoominputtur@gmail.com

Follow Us

  • Terms & Conditions

© 2020 Zoomin TV. All Rights Reserved. Website made with ❤️ by The Web People.

You cannot copy content of this page

No Result
View All Result

© 2020 Zoomin TV. All Rights Reserved. Website made with ❤️ by The Web People.