ಇನ್ಮುಂದೆ ಕೇಶದಾನ ಕೂಡಾ ಪಡೆಯಲಿದೆ ಮಹತ್ತರ ಸ್ಥಾನ : ಕ್ಯಾನ್ಸರ್‌ನಿಂದ ತಲೆಗೋದಲು ಕಳೆದುಕೊಂಡವರಿಗಾಗಿ ಕೇಶದಾನ ಮಾಡುವ ಅವಕಾಶ
ಕ್ಯಾನ್ಸರ್ ಅನ್ನುವ ಮಹಾಮಾರಿಯ ಆಕ್ರಮಣದ ಕಾರಣಕ್ಕೆ ಹಲವರು ತಮ್ಮ ಕೇಶಗಳನ್ನೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಕ್ಯಾನ್ಸರ್‌ನಿಂದ ತಲೆ ಕೂದಲನ್ನು ಕಳೆದುಕೊಂಡಿರುವ ಒಬ್ಬರ ಮುಖದಲ್ಲಿ ಮಂದಹಾಸ ಮೂಡಿಸಬೇಕೆಂಬ ಆಕಾಂಕ್ಷೆ ...