ಕರ್ನಾಟಕ ಮರಾಠ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಆಶೀರ್ವಾದ ಜಿವೆಲ್ಲರ್ಸ್ ಮಾಲಕ ಮಾಧವ್ ಶೇಟ್ ಆಯ್ಕೆ
ಪುತ್ತೂರು:ಕರ್ನಾಟಕ ಮರಾಠ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾಗಿ ಪುತ್ತೂರು ಕೋರ್ಟ್ ರಸ್ತೆಯ ಆಶೀರ್ವಾದ್ ಜ್ಯುವೆಲ್ಲರ್ಸ್ ಮಾಲಕ ಮಾಧವ್ ಶೇಟ್ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ಸುಶಾಂತ್ ದುಬಲ್ , ಕಾರ್ಯದರ್ಶಿಯಾಗಿ ಸಂಜಯ್ ...