ಕಳೆದ 13 ವರ್ಷಗಳಿಂದ ಉಪ್ಪಿನಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲಾಜಿ ಮೊಬೈಲ್ಸ್ ಸದ್ಯ ತನ್ನ ಅತ್ಯುತ್ತಮ ಮೊಬೈಲ್ ಸರ್ವೀಸ್ನಿಂದಾಗಿ ಮನೆಮಾತಾಗಿದ್ದು, ತನ್ನ ತ್ವರಿತಗತಿಯ ಸೇವೆಯಿಂದಾಗಿ ಎಲ್ಲೆಡೆ ಹೆಸರುವಾಸಿಯಾಗಿದೆ.
![](https://zoomintv.online/wp-content/uploads/2020/11/WhatsApp-Image-2020-11-13-at-3.15.04-PM-1024x462.jpeg)
ಇದೀಗ ಸಂಸ್ಥೆಯು ತನ್ನ ಇನ್ನೊಂದು ಶಾಖೆಯನ್ನು ಉಪ್ಪಿನಂಗಡಿಯ ಹಳೇ ಬಸ್ ನಿಲ್ದಾಣದ ಬ್ಯಾಂಕ್ ರಸ್ತೆಯ ಹಸನ್ ಟವರ್ಸ್ನಲ್ಲಿ ಆರಂಭಿಸಿದ್ದು, ನೂತನ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ನೂತನ ಮಳಿಗೆಯನ್ನು ಮನೆಯವರ ಸಮ್ಮುಖದಲ್ಲಿ ಶುಭಾರಂಭಗೊಳಿಸಲಾಯಿತು.
![](https://zoomintv.online/wp-content/uploads/2020/11/WhatsApp-Image-2020-11-13-at-3.15.04-PM-1-1024x768.jpeg)
ಇದೇ ವೇಳೆ ಸಂಸ್ಥೆಯ ಶುಭಾರಂಭದ ಪ್ರಯುಕ್ತ ಹಲವು ಆಫರ್ಗಳನ್ನು ಕೂಡಾ ಗ್ರಾಹಕರ ಮಡಿಲಿಗೆ ಅರ್ಪಿಸುತ್ತಿದೆ. ಪ್ರತೀ ಖರೀದಿಯ ಮೇಲೂ ಅಮೋಘ ಗಿಫ್ಟ್, ರಿಯಾಯಿತಿ ಬೆಲೆ ಮುಖೇನ ಮೊಬೈಲ್ ಕೊಳ್ಳುವ ಅವಕಾ±, ಮೊಬೈಲ್ EXCHANGE ಆಫರ್, ಖರೀದಿಯ ಮೇಲೆ ಫ್ರೀ ಪವರ್ ಬ್ಯಾಂಕ್ ಲೆದರ್ ಬ್ಯಾಗ್ ಬ್ಲೂಟೂತ್ ಜತೆಗೆ ಇನ್ನೂ ಅನೇಕ ಖಚಿತ ಉಡುಗೊರೆ ಪಡೆಯುವ ಅವಕಾಶ. ಬಜಾಜ್ ಫೈನಾನ್ಸ್ ಮುಖೇನವೂ ಸುಲಭವಾಗಿ ಕಂತುಗಳ ಮೂಲಕ ಮೊಭೈಲ್ ಕೊಳ್ಳಬಹುದಾಗಿದ್ದು, ಹೀಗೆ ಶುಭಾರಂಭದ ದಿನ ನೂತನ ಚಿಂತನೆಗಳಿಗೂ ದಾರಿಯಾಗಿದೆ ಬಾಲಾಜಿ ಮೊಬೈಲ್ಸ್,ಈ ವೇಳೆ ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾಲಕ ಶ್ರೀಕಾಂತ್ ಪಟೇಲ್ ಮತ್ತು ಹಲವರು ಉಪಸ್ಥಿತರಿದ್ದರು.
![](https://zoomintv.online/wp-content/uploads/2020/11/WhatsApp-Image-2020-11-13-at-3.15.04-PM-2-1024x462.jpeg)