ಪುತ್ತೂರು:ಮನೆ ಮಂದಿಗೆಲ್ಲಾ ಮನೆಗೆ ಅವಶ್ಯ ಎನಿಸುವ ವಸ್ತುಗಳು ಹೀಗೇ ಇರಬೇಕು ಎಂಬ ಕನಸಿರುತ್ತೆ. ಕನಸಿನ ಮನೆಯ ಅಂದ ಚೆಂದದ ಸೊಬಗಿಗೆ ಮನೆ ಮಂದಿಯೆಲ್ಲಾ ತಡವರಿಸುತ್ತಿರುತ್ತಾರೆ. ನಿಮಗೂ ನಿಮ್ಮ ಮನೆಯಲ್ಲಿ ಅತ್ಯುತ್ತಮ ಗುಣಮಟ್ಟದ ಗೃಹೋಪಯೋಗಿ ವಸ್ತುಗಳು ಇರಬೇಕೆನ್ನುವ ಆಸೆ ಇದೆಯೇ? ಹಾಗಾದ್ರೆ ನಿಮ್ಮ ಮನೆ ಅಂದವನ್ನು ಹೆಚ್ಚಿಸಬಲ್ಲ ಎಲ್ಲಾ ರೀತಿಯ ಗೃಹೋಪಯೋಗಿ ವಸ್ತುಗಳು ಇದೀಗ ವಿಶೇಷ ಆಫರ್‌ಗಳೊಡನೆ ನಿಮ್ಮ ಕೈ ಸೇರಲಿದೆ.
ಪುತ್ತೂರಿನ ಮಾರ್ಕೆಟ್ ರೋಡ್ ಬಳಿ ಇರುವ ಟಿ ಎಂ ಸಿ ಬ್ಯುಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಟಿ ಇಲೆಕ್ಟಾನಿಕ್ಸ್ ದೀಪಾವಳಿ ಹಬ್ಬದ ಪ್ರಯುಕ್ತ ಅರ್ಪಿಸುತ್ತಿದೆ ಸ್ಪೆಷಲ್ ಆಫರ್. ಮನೆ ಸಂಬ0ಧಿ ವಸ್ತುಗಳ ಖರೀದಿಯ ಮೇಲೆ ಗೆಲ್ಲಿ ಬಂಪರ್ ಗಿಫ್ಟ್, ಝೀರೋ ಪರ್ಸೆಂಟ್ ಬಡ್ಡಿದರದಲ್ಲಿ ಗೃಹೋಪಯೋಗಿ ವಸ್ತುಗಳು, ಮಿತದರದೊಡನೆ ಪ್ರತೀ ಖರೀದಿಯ ಮೇಲೂ ರಿಯಾಯಿತಿ ಮೂಲಕ ನಿಮ್ಮ ನೆಚ್ಚಿನ ವಸ್ತುಗಳನ್ನು ನಿಮ್ಮದಾಗಿಸಿಕೊಳ್ಳಿ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 08251298128 / 8105522128