ಮಂಗಳೂರು: ಕದ್ರಿ ಪಾರ್ಕ್ ನಲ್ಲಿ ಇನ್ಮುಂದೆ ಪೋಟೋ, ವಿಡಿಯೋ ಶೂಟ್ ಗೆ ಪಾವತಿಸಬೇಕಾಗಿದೆ ಶುಲ್ಕ
ಮಂಗಳೂರು: ಮಂಗಳೂರು ನಗರದ ಅತಿದೊಡ್ಡ ಉದ್ಯಾನವನವಾದ ಕದ್ರಿ ಪಾರ್ಕ್’ನಲ್ಲಿ ಹಾಗೂ ಜಿಂಕೆ ಪಾರ್ಕ್'ನಲ್ಲಿ ಫೋಟೋಶೂಟ್ ವಿಡಿಯೋಶೂಟ್ ಗೆ ಕದ್ರಿ ಉದ್ಯಾನವನ ಅಭಿವೃದ್ಧಿ ಸಮಿತಿ ಶುಲ್ಕ ನಿಗದಿಪಡಿಸಿದೆ. ಕ್ಯಾಮಾರ ...




















