ವಿವೇಕಾನಂದ ಪದವಿಪೂರ್ವ ಕಾಲೇಜಿನ ವತಿಯಿಂದ ಆನ್‌ಲೈನ್ ಉಪನ್ಯಾಸ ಕಾರ್ಯಕ್ರಮ; ಮೂಲ ವಿಜ್ಞಾನದ ಕಲ್ಪನೆ ಹೆಚ್ಚು ಬೆಳೆಯಲಿ- ಡಾ| ಶ್ರೀಶ ಭಟ್
ಪುತ್ತೂರು: ವಿಜ್ಞಾನ ಎನ್ನುವುದು ವಿಶೇಷವಾದ ಜ್ಞಾನ. ವಿಜ್ಞಾನವು ಜನರಿಗಾಗಿ ಹಾಗೂ ಜನರ ಚಿಂತನೆಗಳು ವಿಜ್ಞಾನಕ್ಕೆ ಪೂರಕವಾಗಿರುವ ರೀತಿಯಲ್ಲಿ ನಮ್ಮ ಪ್ರಯತ್ನ ಸಾಗಲಿ ಎಂದು ಆಕಾಂಕ್ಷ ಚಾರಿಟೇಬಲ್ ಟ್ರಸ್ಟ್ ...




















