ಭಾರತದ ಲಾಂಗೆಸ್ಟ್ ರೇಂಜ್ ಇಲೆಕ್ಟ್ರಿಕ್ ಸ್ಕೂಟರ್ ಇದೀಗ ಪುತ್ತೂರಿನಲ್ಲಿ : 248 ಕಿ.ಮೀ. ರೇಂಜ್‍ನ `ಸಿಂಪಲ್’ ಇವಿ ಶೋರೂಂ ಜೂ.16 ರಂದು ಶುಭಾರಂಭ..!!
ಪುತ್ತೂರು: ಭಾರತದಲ್ಲಿ ಈಗ ಇಲೆಕ್ಟ್ರಿಕ್ ವಾಹನಗಳ ಯುಗ. ಈ ಕ್ಷೇತ್ರದಲ್ಲಿ ನಿತ್ಯ ನಿರಂತರ ಸಂಶೋಧನೆಗಳು ನಡೆಯುತ್ತಿದ್ದು, ಗ್ರಾಹಕರ ಬೇಡಿಕೆ, ಅವಶ್ಯಕತೆಗೆ ಪೂರಕವಾದ ವಾಹನಗಳು ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಈ ...




















