ಪುತ್ತೂರು : ಹೊಂಡ ಗುಂಡಿಗಳಿಂದ ಕೂಡಿದ ರಸ್ತೆ : ಬಾಳೆಗಿಡ ಮತ್ತು ಅಡಿಕೆ ಗಿಡ ನೆಡುವ ಕಾರ್ಯಕ್ರಮ : ಬ್ಯಾನರ್ ಅಳವಡಿಕೆ..!!!
ಪುತ್ತೂರು: ಹೊಂಡ ಗುಂಡಿಗಳಿಂದ ಕೂಡಿದ ರಸ್ತೆ ಸರಿಪಡಿಸದೆ ಇರುವ ಕಾರಣ ವಿಭಿನ್ನ ರೀತಿಯ ಬ್ಯಾನರ್ ಅಳವಡಿಸಿರುವ ಘಟನೆ ತಿಂಗಳಾಡಿ ಎಂಬಲ್ಲಿ ನಡೆದಿದೆ. ಬ್ಯಾನರ್ ನಲ್ಲಿ “ಸರಕಾರದ ಗಮನಕ್ಕೆ…ನಮ್ಮ ...




















