ವಿಧಾನ ಪರಿಷತ್ ಉಪಚುನಾವಣೆ ಮದ್ಯದಂಗಡಿ ಬಂದ್: ಎಷ್ಟು ದಿನ ಗೊತ್ತಾ..???
https://youtu.be/GKj78jTm5zs?si=gEJITDPKwcXYRQbz ಮಂಗಳೂರು: ಕರ್ನಾಟಕ ವಿಧಾನ ಪರಿಷತ್‌ಗೆ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರದ ಉಪಚುನಾವಣೆಯ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಅ.19ರಂದು ಸಂಜೆ 4ರಿಂದ ಅ.21ರ ಸಂಜೆ 4ರವರೆಗೆ ಹಾಗೂ ...




















