ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಅಮೃತ ಸಂಸ್ಥೆಯು ವಿವಿಧ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳು ಬೇಕಾಗಿದ್ದಾರೆ.
ಹುದ್ದೆಗಳು:
ಟೆಲಿಕಾಲಿಂಗ್
ಬಿಲ್ಲಿಂಗ್
ಆಡಳಿತ ಹಾಗೂ ಇತರೆ ಕಚೇರಿ ಕೆಲಸಗಳು
ಅರ್ಹತೆ: 10ನೇ ತರಗತಿಯಿಂದ ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು | ಮಹಿಳೆಯರು ಹಾಗೂ ಪುರುಷರು ಇಬ್ಬರೂ ಅರ್ಹರು.
ಸಂಸ್ಥೆಯ ಮಾಹಿತಿ ಪ್ರಕಾರ, ಉದ್ಯೋಗಿಗಳಿಗೆ ಸ್ನೇಹಪರ ಕೆಲಸದ ವಾತಾವರಣ, ವೃತ್ತಿ ಬೆಳವಣಿಗೆಗೆ ಅವಕಾಶ, ಆಕರ್ಷಕ ವೇತನ ಹಾಗೂ ಸಹಕಾರಿಯ ತಂಡದೊಂದಿಗೆ ಕೆಲಸ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ.
ಆಸಕ್ತ ಅಭ್ಯರ್ಥಿಗಳು 9071085321 ಸಂಪರ್ಕಿಸಬಹುದಾದಾಗಿದೆ.



























