ಪುತ್ತೂರು: ಕಾವೇರಿಕಟ್ಟೆ ಬಳಿ ಕ್ಷುಲ್ಲಕ ಕಾರಣಕ್ಕೆ ಅನ್ಯಕೋಮಿನ ತಂಡಗಳ ನಡುವೆ ಜಗಳ ; ಸ್ಥಳಕ್ಕೆ ಪೊಲೀಸ್ ಭೇಟಿ
https://youtu.be/t95gYis-KCQ?si=ZO9o0RvxHbJarz6P ಪುತ್ತೂರು: ದರ್ಬೆ ಸಮೀಪದ ಕಾವೇರಿಕಟ್ಟೆ ಬಳಿ ಅನ್ಯಕೋಮಿನ ತಂಡಗಳ ನಡುವೆ ಹೊಡೆದಾಟ ನಡೆದಿದ್ದು ಕಲ್ಲಡ್ಕ ಮೂಲದ ಹಿಂದೂ ಯುವಕರು ಹಾಗೂ ಕೂರ್ನಡ್ಕ ಬಳಿ ಮುಸ್ಲಿಂ ಯುವಕರು ...




















