ಮಂಗಳೂರು: ಕೆಲಸ ಮುಗಿಸಿ ಬರುತ್ತಿದ್ದ ಯುವಕನಿಗೆ ಹಲ್ಲೆ : ದ್ವಿ ಚಕ್ರ ವಾಹನ ಸಹಿತ ನಗದು,ದಾಖಲೆ ಪತ್ರ ದೋಚಿ ಪರಾರಿಯಾದ ದುಷ್ಕರ್ಮಿಗಳು

ಬಾಲಕನ ಮರ್ಮಾಂಗ ಹಿಡಿದೆಳೆದ ಸಹಪಾಠಿಗಳು : ಬಾಲಕ ಆಸ್ಪತ್ರೆಗೆ ದಾಖಲು!

ಸುಳ್ಯ : ಹಾಸ್ಟೆಲ್ ನಲ್ಲಿ ಉಳಿದು ಶಾಲೆಗೆ ಹೋಗುತ್ತಿದ್ದ ಬಾಲಕನೋರ್ವನ ಮರ್ಮಾಂಗವನ್ನು ಸಹಪಾಠಿ ವಿದ್ಯಾರ್ಥಿಗಳು ಹಿಡಿದೆಳೆದ ಪರಿಣಾಮವಾಗಿ ಮರ್ಮಾಂಗಕ್ಕೆ ಹಾನಿಯಾಗಿರುವ ಘಟನೆ ಸಂಪಾಜೆಯಲ್ಲಿ ನಡೆದಿದೆ. ಸಂಪಾಜೆಯ ಆಲಡ್ಕ ...

ಉಪ್ಪಿನಂಗಡಿ : ವಾಟ್ಸಪ್ ಸ್ಟೇಟಸ್ ಹಾಕಿ ವ್ಯಕ್ತಿ ಆತ್ಮಹತ್ಯೆ!

ಉಪ್ಪಿನಂಗಡಿ : ವಾಟ್ಸಪ್ ಸ್ಟೇಟಸ್ ಹಾಕಿ ವ್ಯಕ್ತಿ ಆತ್ಮಹತ್ಯೆ!

ಉಪ್ಪಿನಂಗಡಿ : ವಾಟ್ಸಾಪ್ ಸ್ಟೇಟಸ್ ಹಾಕಿಕೊಂಡು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಡಬ ತಾಲೂಕಿನ ಸಿರಿಬಾಗಿಲು ಗ್ರಾಮದಲ್ಲಿ ನಡೆದಿದೆ. ಸಿರಿಬಾಗಿಲು ಗ್ರಾಮದ ಪುಲ್ಲೊಟ್ಟೆ ನಿವಾಸಿ ...

ಮಂಗಳೂರು: ಸೌತಡ್ಕ  ಮನೆಗಳ್ಳತನ ಹಾಗೂ ಸರಣಿ ದರೋಡೆ ಪ್ರಕರಣ : 9 ಮಂದಿ ದರೋಡೆಕೋರರ ಬಂಧನ

ಉಲಾಯಿ-ಪಿದಾಯಿ ಅದೃಷ್ಟದ ಆಟ : ಪೊಲೀಸ್ ದಾಳಿ ; ಸೊತ್ತು ಸಹಿತ ಹಲವರು ವಶಕ್ಕೆ!

ಪುಂಜಾಲಕಟ್ಟೆ : ಉಲಾಯಿ-ಪಿದಾಯಿ (ಅಂದರ್-ಬಾಹರ್) ಅದೃಷ್ಟದ ಆಟವನ್ನು ಆಡುತ್ತಿರುವ ಸ್ಥಳಕ್ಕೆ ಪೊಲೀಸ್ ದಾಳಿ ನಡೆಸಿ, 23 ಮಂದಿಯನ್ನು ವಶಕ್ಕೆ ಪಡೆದ ಘಟನೆ ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ...

ಪ್ರಧಾನಿ ಬರ್ತ್​ಡೇಗೆ ರಕ್ತದಾನ ಮಾಡಲು ಬಂದ ಬಿಜೆಪಿ ಮೇಯರ್​​​​ : ರಕ್ತ ಕೊಟ್ಟಂತೆ ಪೋಸ್​ ಕೊಟ್ಟು, ಫೋಟೋ ತೆಗೆದ ತಕ್ಷಣ ಎಸ್ಕೇಪ್!

ಪ್ರಧಾನಿ ಬರ್ತ್​ಡೇಗೆ ರಕ್ತದಾನ ಮಾಡಲು ಬಂದ ಬಿಜೆಪಿ ಮೇಯರ್​​​​ : ರಕ್ತ ಕೊಟ್ಟಂತೆ ಪೋಸ್​ ಕೊಟ್ಟು, ಫೋಟೋ ತೆಗೆದ ತಕ್ಷಣ ಎಸ್ಕೇಪ್!

ರಕ್ತದಾನ ಹಾಗೂ ನೇತ್ರದಾನ ಈಗ ದೊಡ್ಡ ಮಟ್ಟದ ಶ್ರೇಷ್ಠತೆಯನ್ನು ಪಡೆದಿವೆ. ಹುಟ್ಟು ಹಬ್ಬದಂದು ಅಥವಾ ನಮ್ಮ ನೆಚ್ಚಿನವರ ಹುಟ್ಟುಹಬ್ಬದಂದು ನಾವು ರಕ್ತದಾನ ಮಾಡಿ ಅದನ್ನು ಫೋಟೋ ಶೇರ್ ...

ನೂರಾರು ಕತ್ತೆ ಸೇಲ್‌ ಮಾಡಿದ್ದ ಕಂಪನಿಗೆ ಬೀಗ : ಬಂಡವಾಳ ಹೂಡಿದವರು ಕಂಗಾಲು!

ನೂರಾರು ಕತ್ತೆ ಸೇಲ್‌ ಮಾಡಿದ್ದ ಕಂಪನಿಗೆ ಬೀಗ : ಬಂಡವಾಳ ಹೂಡಿದವರು ಕಂಗಾಲು!

ಬೀದರ್​ : ಕತ್ತೆಗೊಂದು ಕಾಲ ಬರುತ್ತೆ ಎನ್ನುವ ಹಾಗೆ ವಿಜಯನಗರ ಜಿಲ್ಲೆಯಾದ್ಯಂತ ರೈತರು ಲಕ್ಷ – ಲಕ್ಷ ಬಂಡವಾಳ ಹಾಕಿ ಕತ್ತೆಗಳನ್ನ ಖರೀದಿ ಮಾಡಿ ಹೈನುಗಾರಿಕೆ ಮಾಡಲು ...

ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು!

ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು!

ಮೈಸೂರು : ಅರಮನೆಯ ಆವರಣದಲ್ಲಿರುವ ದಸರಾ ಗಜಪಡೆಯ ಕಂಜನ್​​ ಹಾಗೂ ಧನಂಜಯ ಆನೆ ನಡುವೆ ಊಟ ಮಾಡುವಾಗ ಗಲಾಟೆ ನಡೆದಿದೆ.‌ ಆಕ್ರೋಶಗೊಂಡ ಧನಂಜಯ ಆನೆ ಕಂಜನ್ ಆನೆ‌ ...

ತಿರುಪತಿ ಲಡ್ಡು ವಿವಾದದ ಬಳಿಕ ಅಲರ್ಟ್ : ಕರ್ನಾಟಕದ ಎಲ್ಲಾ ದೇವಾಲಯಗಳಿಗೆ ಸರ್ಕಾರ ಮಹತ್ವದ ಸೂಚನೆ!

ತಿರುಪತಿ ಲಡ್ಡು ವಿವಾದದ ಬಳಿಕ ಅಲರ್ಟ್ : ಕರ್ನಾಟಕದ ಎಲ್ಲಾ ದೇವಾಲಯಗಳಿಗೆ ಸರ್ಕಾರ ಮಹತ್ವದ ಸೂಚನೆ!

ಬೆಂಗಳೂರು : ತಿರುಪತಿ ಲಡ್ಡುವಿನಲ್ಲಿ ಪ್ರಾಣಿಯ ಕೊಬ್ಬು ಬಳಕೆಯ ಆರೋಪ ಕೋಟಿ, ಕೋಟಿ ಭಾರತೀಯರ ನಂಬಿಕೆ, ಭಕ್ತಿಗೆ ಆಘಾತವನ್ನು ತಂದಿದೆ. ಲಡ್ಡು ಪ್ರಸಾದವನ್ನು ತಿಮ್ಮಪ್ಪನ ಪ್ರತಿಬಿಂಬ ಎಂದು ...

ಬೆಳ್ತಂಗಡಿ: ಬಾಲಕ ನಾಪತ್ತೆ, ದೂರು ದಾಖಲು..!!

ಬಂಟ್ವಾಳ : ಸಂಬಂಧಿಕರ ಮನೆಗೆ ಹೋಗುವುದಾಗಿ ಹೇಳಿದ್ದ ಯುವತಿ ನಾಪತ್ತೆ!

ಬಂಟ್ವಾಳ : ಸಂಬಂಧಿಕರ ಮನೆಗೆ ಹೋಗುವುದಾಗಿ ಮನೆಯಿಂದ ಹೊರಗೆ ಹೋದ ಹದಿಹರೆಯದ ಯುವತಿಯೋರ್ವಳು ವಾಪಸ್ಸು ಮನೆಗೆ ಬಾರದೆ ಕಾಣೆಯಾಗಿದ್ದಾಳೆ ಎಂದು ಆಕೆಯ ತಾಯಿ ಗಿರಿಜಾ ಅವರು ಬಂಟ್ವಾಳ ...

ಮಲಯಾಳಂನ ಹಿರಿಯ ನಟಿ ಕವಿಯೂರ್ ಪೊನ್ನಮ್ಮ ಇನ್ನಿಲ್ಲ!

ಮಲಯಾಳಂನ ಹಿರಿಯ ನಟಿ ಕವಿಯೂರ್ ಪೊನ್ನಮ್ಮ ಇನ್ನಿಲ್ಲ!

ಮಲಯಾಳಂನ ಹಿರಿಯ ನಟಿ ಕವಿಯೂರ್ ಪೊನ್ನಮ್ಮ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ವಯಸ್ಸಾಗಿತ್ತು. ಕವಿಯೂ‌ರ್ ಪೊನ್ನಮ್ಮ ಕೇರಳದ ಕೊಚ್ಚಿಯಲ್ಲಿ ಕೊನೆಯುಸಿರೆಳೆದರು. ರಂಗಭೂಮಿಯಲ್ಲಿ ನಟಿಸುವ ಮೂಲಕ ತಮ್ಮ ನಟನಾ ...

ವಿದ್ಯಾಭಾರತಿ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ : ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ವಿದ್ಯಾಭಾರತಿ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ : ವಿವೇಕಾನಂದ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ನಡೆದ ವಿದ್ಯಾಭಾರತಿ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾ ಕೂಟದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿ ಮಧ್ಯ ಪ್ರದೇಶದ ಸತ್ನಾ , ಸರಸ್ವತಿ ...

Page 423 of 2098 1 422 423 424 2,098

Recent News

You cannot copy content of this page