ಮೂರು ಚೀಲಗಳಲ್ಲಿ ಅಪರಿಚಿತ ಮಹಿಳೆಯ ದೇಹದ ಭಾಗಗಳು ಪತ್ತೆ!
https://youtu.be/Tym3ir1HI7U?si=rpw8COBMxO1_SQrf ಮಧ್ಯಪ್ರದೇಶ : ಗುನಾದಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಮೂರು ಚೀಲಗಳಲ್ಲಿ ಅಪರಿಚಿತ ಮಹಿಳೆಯ ದೇಹದ ಭಾಗಗಳು ಸಿಕ್ಕಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಖತೋಲಿ ಗ್ರಾಮದ ...




















