ಪಾಣಾಜೆ : ಯಾದವ ಸಭಾ ಪ್ರಾದೇಶಿಕ ಸಮಿತಿ ಆರ್ಲಪದವು, ಪಾಣಾಜೆ ಇದರ ವತಿಯಿಂದ ನಡೆಯುವ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆಯ 20 ನೇ ವರುಷದ ಪ್ರಯುಕ್ತ ನಡೆಯುವ ವಿಶಂತಿ ಸಂಭ್ರಮೋತ್ಸವ ಇದರ ಆಮಂತ್ರಣ ಪತ್ರಿಕೆ ಬಿಡುಗೆ ಆರ್ಲಪದವು ಪೂಮಾಣಿ – ಕಿನ್ನಿಮಾಣಿ ಪಿಲಿಭೂತ ದೈವಸ್ಥಾನದ ವಠಾರದಲ್ಲಿ ನಡೆಯಿತು.
ಅನುವಂಶಿಯ ಆಡಳಿತ ಮೊಕ್ತೇಸರಾರದ ಶ್ರೀಕೃಷ್ಣ ಬೊಳ್ಳಿಲ್ಲಾಯ ಕಡಮಾಜೆ ರವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ 20 ನೇ ವರುಷದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ.ಈ ಕಾರ್ಯಕ್ರಮ ನಡೆಯುವ ರಣಮಂಗಳ ಸಭಾಭವನದ ಬಳಿ ಪುತ್ತೂರು ಶಾಕರ ಸುಮಾರು 8 ಲಕ್ಷ ಅನುದಾನದಲ್ಲಿ ಪಾಕಶಾಲೆ ನಿರ್ಮಾಣ ವಾಗಲಿದೆ ಅದನ್ನು ಈ ಕಾರ್ಯಕ್ರಮಕ್ಕೆ ಮೊದಲು ಉದ್ಘಾಟನೆ ಮಾಡಲಾಗುವುದು.ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ ಎಂದು ಶುಭಹಾರೈಸಿದರು.
ಸೆಪ್ಟೆಂಬರ್ 3 ,4 ರಂದು ಈ ಕಾರ್ಯಕ್ರಮ ನಡೆಯಲಿರುವುದು.ಸೆಪ್ಟೆಂಬರ್ 3 ರಂದು ಸಂಜೆ 06-00 ಗಂಟೆಗೆ ಆರ್ಲಪದವಿನ ರಾಜಭಿದಿಯಲ್ಲಿ ಶ್ರೀಕೃಷ್ಣ ದೇವರ ಬೆಳ್ಳಿಯ ಛಾಯಾಬಿಂಬದ ಭವ್ಯ ಮೆರವಣಿಗೆ ನಡೆಯಲಿರುವುದು ಹಾಗೂ ವಿಂಶತಿ ಉತ್ಸವದ ಪ್ರಯುಕ್ತ ತೊಟ್ಟಿಲೋತ್ಸವ ಕಾರ್ಯಕ್ರಮ ನಡೆಯಲಿರುವುದು.
ಈ ಸಂದರ್ಭದಲ್ಲಿ ಸಾರ್ವಜನಿಕ ಶ್ರೀಕೃಷ್ಣ ಜನ್ಮಾಷ್ಟಮಿ ಅಧ್ಯಕ್ಷರಾದ ಧನಂಜಯ ಯಾದವ್,ಕೋಶಾಧಿಕಾರಿ ಶಿವರಾಮ ಮಣಿಯಾಣಿ ವಿಂಶತಿ ಸಂಭ್ರಮೋತ್ಸವ ದ ಅಧ್ಯಕ್ಷರಾದ ಗೋಪಾಲ ಮಣಿಯಾಣಿ, ಗೌರವ ಸಂಚಾಲಕರದ ರಾಮಚಂದ್ರ ಮಣಿಯಾಣಿ ,ಪ್ರ ಕಾರ್ಯದರ್ಶಿ ಸುಶಾಂತ್ ಯಾದವ್,ಕಾರ್ಯದರ್ಶಿ ದಿನೇಶ್ ಯಾದವ್, ಲಕ್ಷ್ಮೀನಾರಾಯಣ ರೈ ಕೆದಂಬಾಡಿ,ತಮ್ಮಣ್ಣ ನಾಯ್ಕ,ಶ್ರೀಮತಿ ಶಾರದ ಗೋಪಾಲ,ಬಾಬು ರೈ ಕೋಟೆ,ಸುಭಾಷ್ ರೈ ಚೆಂಬರಕಟ್ಟ,ಪುಷ್ಪರಾಜ್ ರೈ ಕೋಟೆ,ಸದಾಶಿವ ರೈ ಸೂರಂಬೈಲ್, ಶ್ರೀಪ್ರಸಾದ್ ಪಾಣಾಜೆ ಅಧ್ಯಕ್ಷರು ಯಾದವ ಸಭಾ ತಾಲೂಕು ಸಮಿತಿ ಪುತ್ತೂರು,ಪ್ರದೀಪ್ ಬಾಜುಗಳಿ,ಹರಿಪ್ರಸಾದ್ ಕುಲಾಲ್,ಚಂದ್ರ ಎ.ಬಿ,ನಾರಾಯಣ ರೈ,ಪ್ರಸಾದ್ ರೈ ಸೂರಂಬೈಲ್,ರಮಾನಾಥ ರೈ ಪಡ್ಯಂಬೆಟ್ಟು,ನಾರಾಯಣ ಮಣಿಯಾಣಿ,ಜಾಣು ನಾಯ್ಕ ಭರಣ್ಯ,ಪ್ರವೀಣ್ ರೈ ಕೋಟೆ, ಚಿದಾನಂದ ಮಣಿಯಾಣಿ ಗುವೆಲ್ ಗದ್ದೆ, ಪ್ರಿತೇಶ್ ವಾಣಿಯನ್,ಜಯರಾಮ ರೈ,ಬಾಸ್ಕರ ಶೆಟ್ಟಿ ಕೋಟೆ,ಶಿವರಾಮ ಮಣಿಯಾಣಿ, ನವೀನ ಮುಂಡೆಕೊಚ್ಚಿ, ರಾಧಾಕೃಷ್ಣ ಕೆದಂಬಾಡಿ,ಪ್ರಕಾಶ್ ಕುಲಾಲ್,ಗೋಪಾಲ ಮಣಿಯಾಣಿ ದೇವಸ್ಯ, ಗೋಪಾಲಕೃಷ್ಣ, ಚಂದ್ರಕಾಂತ್,ಶ್ರೀಹರಿ ಜಿ.ಕೆ, ರಂಜೀತ್ ಪಡ್ಯಂಬೆಟ್ಟು,ರವಿಶಂಕರ ರೈ ಕೋಟೆ, ಹರಿಪ್ರಸಾದ್ ಪಡ್ಯಂಬೆಟ್ಟು, ಶ್ರೀಮತಿ ಮೀನಾಕ್ಷಿ,ಶ್ರೀಮತಿ ಲಕ್ಷ್ಮಿ, ಶ್ರೀಮತಿ ಜಯಶ್ರೀ ದೇವಸ್ಯ,ಶ್ರೀಮತಿ ಚಂಚಲ ಉಡ್ಡಂಗಳ, ವಿಶಾಲಾಕ್ಷಿ ಆರ್ಲಪದವು ವಿಸ್ಮಯ ಭರಣ್ಯ ಉಪಸ್ಥರಿದ್ದರು, ಶ್ರೀಹರಿ ಪಾಣಾಜೆ ಕಾರ್ಯಕ್ರಮ ನಿರ್ವಹಿಸಿದರು.



























