ಪುತ್ತೂರು ನಗರಸಭೆಗೆ ನಾಮ ನಿರ್ದೇಶಿತ ಸದಸ್ಯರಾಗಿ ಚಿದಾನಂದ ರೈ ನೇಮಕ : ಬಿಜೆಪಿ ಸದಸ್ಯರಿಂದ ಪೌರಾಯುಕ್ತರಿಗೆ, ಜಿಲ್ಲಾಧಿಕಾರಿಗೆ ಆಕ್ಷೇಪ ಅರ್ಜಿ ಸಲ್ಲಿಕೆ!
https://youtu.be/n-LpTiGNKZE?si=KGYpbQe0gyHrK-dp ಪುತ್ತೂರು : ನಗರ ಸಭೆ ಸದಸ್ಯರಾಗಿ ಕೆಲವರನ್ನು ನಿನ್ನೆ ಸರ್ಕಾರ ನಾಮ ನಿರ್ದೇಶನ ಮಾಡಿದ್ದು, ಈ ಬಗ್ಗೆ ಇಂದು ಬಿಜೆಪಿ ಸದಸ್ಯರು ಪೌರಾಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ...




















