(ಫೆ.17) ತಲೆಂಬಿಲ-ಅಮ್ಟಾಡಿ : ಯುವಕೇಸರಿ ಗೆಳೆಯರ ಬಳಗದ 10ನೇ ವಾರ್ಷಿಕೋತ್ಸವ : ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ
ಬಂಟ್ವಾಳ : ಯುವಕೇಸರಿ ಗೆಳೆಯರ ಬಳಗ ತಲೆಂಬಿಲ-ಅಮ್ಟಾಡಿ ಇದರ 10ನೇ ವಾರ್ಷಿಕೋತ್ಸವ ಫೆ.17 ರಂದು ಮನೆಜಾಲಿನಲ್ಲಿ ನಡೆಯಲಿದೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿಗಳಾದ ಭುವನೇಶ್ ಪಚ್ಚಿನಡ್ಕ ವಹಿಸಲಿದ್ದಾರೆ. ...




















