ಕೇರಳಕ್ಕೆ ಬಂದ ವಿಮಾನದ ಡಸ್ಟ್ಬಿನ್ನಲ್ಲಿ ಸಿಕ್ತು 2 ಕೋಟಿ ಮೌಲ್ಯದ ಚಿನ್ನ..!
ವಿಮಾನದ ಶೌಚಾಲಯದ ಡಸ್ಟ್ಬಿನ್ನಲ್ಲಿ 2 ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ದುಬೈನಿಂದ ಕೇರಳದ ಕರಿಪುರಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಂಡಿಗೋ ವಿಮಾನದ ಶೌಚಾಲಯದ ಡಸ್ಟ್ಬಿನ್ನಲ್ಲಿ ಚಿನ್ನ ...




















