ಮದ್ಯ ಸೇವಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗಿದ ವ್ಯಕ್ತಿ : ಕುಡುಕನಿಗೆ ಆಟ, ಸವಾರರಿಗೆ ಪ್ರಾಣ ಸಂಕಟ
ಚಿಕ್ಕಮಗಳೂರು : ವ್ಯಕ್ತಿಯೋರ್ವ ರಾತ್ರಿ ಮದ್ಯದ ಅಮಲಿನಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗಿದ ಘಟನೆ ಮೂಡಿಗೆರೆ ತಾಲೂಕಿನ ಜನ್ನಾಪುರದ ಹಳಸೆ ಗ್ರಾಮದ ಸಮೀಪ ನಡೆದಿದೆ. ಹಾರ್ನ್ ಮಾಡಿದರೂ ಮೇಲಕ್ಕೆ ...




















