ಪುತ್ತೂರು: ದಾರಿ ಮಧ್ಯೆ ಚಿನ್ನದ ಒಡವೆಗಳಿರುವ ಪ್ಲಾಸ್ಟಿಕ್ ಕವರ್ ಕಳೆದುಹೋಗಿದೆ:; ಸಿಕ್ಕಿದವರು ಕೂಡಲೇ ಸಂಪರ್ಕಿಸಿ..!!

ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಮಾಯ..!!!

ಹುಬ್ಬಳ್ಳಿ : ಮನೆಯಲ್ಲಿಟ್ಟರೆ ಕಳ್ಳಕಾಕರ ಭಯ, ಲಾಕರ್ ಸುಭದ್ರವೆಂದು ಅದೆಷ್ಟೋ ಮಂದಿ ಆಭರಣ ಹಾಗೂ ದಾಖಲೆಗಳನ್ನು ಬ್ಯಾಂಕ್ ಲಾಕರ್ ಇಟ್ಟಿರುತ್ತಾರೆ. ಆದರೆ ಈಗ ಬ್ಯಾಂಕ್ ಲಾಕರ್‌ನಲ್ಲಿ ಚಿನ್ನಾಭರಣ ...

ಮಲೆಯಾಳಂ ನಟಿ ಹೃದಯಾಘಾತಕ್ಕೆ ಬಲಿ

ಮಲೆಯಾಳಂ ನಟಿ ಹೃದಯಾಘಾತಕ್ಕೆ ಬಲಿ

ಮಲಯಾಳಂ ನಟಿ ಲಕ್ಷ್ಮಿಕಾ ಸಂಜೀವನ್​ ಹೃದಯಾಘಾತಕ್ಕೆ ತುತ್ತಾಗಿ ನಿಧನರಾಗಿದ್ದಾರೆ. 24 ವರ್ಷದ ಅವರು ಯುನೈಟೆಡ್​ ಅರಬ್​ ಎಮಿರೇಟ್ಸ್​ನ ಶಾರ್ಜಾದಲ್ಲಿ ಕೊನೆಯುಸಿರೆಳೆದಿದ್ದಾರೆ. ಲಕ್ಷ್ಮಿಕಾ ಸಂಜೀವನ್​ ಇನ್​ಸ್ಟಾಗ್ರಾಂನಲ್ಲಿ ಕೊನೆಯದಾಗಿ ನ.​2 ...

ಪುತ್ತೂರು : ಹಾಲು ಸಂಸ್ಕರಣೆ, ಪ್ಯಾಕಿಂಗ್‌ ಘಟಕ : ಜಾಗ ಮಂಜೂರಿಗೆ ಸರಕಾರದ ಅನುಮತಿ

ಪುತ್ತೂರು : ಹಾಲು ಸಂಸ್ಕರಣೆ, ಪ್ಯಾಕಿಂಗ್‌ ಘಟಕ : ಜಾಗ ಮಂಜೂರಿಗೆ ಸರಕಾರದ ಅನುಮತಿ

ಪುತ್ತೂರು : ಬಹು ನಿರೀಕ್ಷಿತ ಅತ್ಯಾಧುನಿಕ ಹಾಲು ಸಂಸ್ಕರಣೆ ಮತ್ತು ಪ್ಯಾಕಿಂಗ್‌ ಘಟಕ ಸ್ಥಾಪನೆಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟ ನಿಯಮಿತಕ್ಕೆ ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ...

ಸೂರ್ಯನ ಅಪರೂಪದ ಚಿತ್ರಗಳ ಸೆರೆಹಿಡಿದ ಆದಿತ್ಯ-ಎಲ್1

ಸೂರ್ಯನ ಅಪರೂಪದ ಚಿತ್ರಗಳ ಸೆರೆಹಿಡಿದ ಆದಿತ್ಯ-ಎಲ್1

ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇತ್ತೀಚೆಗೆ ಉಡಾವಣೆ ಮಾಡಿರುವ ಆದಿತ್ಯ-ಎಲ್1 ಬಾಹ್ಯಾಕಾಶ ನೌಕೆಯಲ್ಲಿರುವ ಸೋಲಾರ್ ಅಲ್ಟ್ರಾವಯಲೆಟ್ ಇಮೇಜಿಂಗ್ ಟೆಲಿಸ್ಕೋಪ್ ನೇರಳಾತೀತ ತರಂಗಾಂತರದಲ್ಲಿ ಸೂರ್ಯನ ಮೊದಲ ...

ಬೆಂಗಳೂರಿನಿಂದ ಟ್ರಕ್ಕಿಂಗ್‌ಗೆ ಬಂದಿದ್ದ ಯುವಕ ನಾಪತ್ತೆ..!!!

ಬೆಂಗಳೂರಿನಿಂದ ಟ್ರಕ್ಕಿಂಗ್‌ಗೆ ಬಂದಿದ್ದ ಯುವಕ ನಾಪತ್ತೆ..!!!

ಚಿಕ್ಕಮಗಳೂರು : ಬೆಂಗಳೂರಿನಿಂದ ಟ್ರಕ್ಕಿಂಗ್ ಗೆ ಬಂದಿದ್ದ ಯುವಕ ನಾಪತ್ತೆ ಆಗಿರೋ ಘಟನೆ ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಗುಡ್ಡದಲ್ಲಿ ನಡೆದಿದೆ. ರಾಣಿಝರಿ ಪಾಯಿಂಟ್‌ನಲ್ಲಿ ಬೈಕ್ ನಿಲ್ಲಿಸಿದ ಯುವಕನ ...

ತೇಜಸ್ ಯುದ್ಧ ವಿಮಾನಕ್ಕೆ ಬೇಡಿಕೆಯಿಟ್ಟ ಅರ್ಜೆಂಟೀನಾ, ಈಜಿಪ್ಟ್ : ಭಾರತಕ್ಕೂ ಬಂತು ಕಾಲ…!

ತೇಜಸ್ ಯುದ್ಧ ವಿಮಾನಕ್ಕೆ ಬೇಡಿಕೆಯಿಟ್ಟ ಅರ್ಜೆಂಟೀನಾ, ಈಜಿಪ್ಟ್ : ಭಾರತಕ್ಕೂ ಬಂತು ಕಾಲ…!

ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿರುವ ತೇಜಸ್ ಯುದ್ಧ ವಿಮಾನದ ರಫ್ತು ಕುರಿತಂತೆ ನೈಜೀರಿಯಾ ಸೇರಿದಂತೆ ಮೂರು ರಾಷ್ಟ್ರಗಳ ಜೊತೆಗೆ ಹಿಂದುಸ್ತಾನ್‌ ಏರೊನಾಟಿಕ್ಸ್ ಲಿಮಿಟೆಡ್‌ ಮಾತುಕತೆ ನಡೆಸಿದೆ. ಈ ವಿಮಾನಗಳನ್ನು ಖರೀದಿಸಲು ...

ಮಂಗಳೂರು: ಅಕ್ರಮವಾಗಿ ನೆಲೆಸಿದ್ದ 38 ಶ್ರೀಲಂಕಾ ‌ಪ್ರಜೆಗಳ ಪ್ರಕರಣ: ‘ಎನ್ಐಎ’ಗೆ ಹಸ್ತಾಂತರ

ಕರ್ನಾಟಕ ಸೇರಿ ದೇಶದ ಹಲವೆಡೆ ಎನ್.ಐ.ಎ ದಾಳಿ..!!!

ಬೆಂಗಳೂರು : ಐಸಿಸ್ ಭಯೋತ್ಪಾದನೆ ಮಾಡ್ಯೂಲ್ ಪ್ರಕರಣದಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರದ ಹಲವು ಸ್ಥಳಗಳಲ್ಲಿ ಎನ್.ಐ.ಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶನಿವಾರ ಬೆಳ್ಳಂಬೆಳಗ್ಗೆ ರಾಜಧಾನಿ ಬೆಂಗಳೂರಿನ ...

ಭರದಿಂದ ಸಾಗುತ್ತಿದೆ ಅಯೋಧ್ಯೆ ರಾಮ ಮಂದಿರದ ನಿರ್ಮಾಣ ಕಾರ್ಯ : ಫೋಟೋ ಹಂಚಿಕೊಂಡ ಬಿಜೆಪಿ

ಭರದಿಂದ ಸಾಗುತ್ತಿದೆ ಅಯೋಧ್ಯೆ ರಾಮ ಮಂದಿರದ ನಿರ್ಮಾಣ ಕಾರ್ಯ : ಫೋಟೋ ಹಂಚಿಕೊಂಡ ಬಿಜೆಪಿ

ಅಯೋಧ್ಯೆ ರಾಮಮಂದಿರದ ಪ್ರಸ್ತುತ ನಿರ್ಮಾಣ ಕಾರ್ಯಗಳು ಹೇಗೆ ನಡೆಯುತ್ತಿದೆ ಎಂಬ ಬಗ್ಗೆ ಫೋಟೋ ಒಂದನ್ನು ಬಿಜೆಪಿ ತನ್ನ ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದೆ. ರಾಮಮಂದಿರ ನಿರ್ಮಾಣ ಭರದಿಂದ ಸಾಗುತ್ತಿದ್ದು, ...

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಪ್ರಾಚಿ’ ಪುರಾತನ ಆಭರಣಗಳ ಪ್ರದರ್ಶನ ಹಾಗೂ ಮಾರಾಟ

ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್‌ನಲ್ಲಿ ‘ಪ್ರಾಚಿ’ ಪುರಾತನ ಆಭರಣಗಳ ಪ್ರದರ್ಶನ ಹಾಗೂ ಮಾರಾಟ

ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಪ್ರತಿಷ್ಟಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್‌ನಲ್ಲಿ ಡಿ.8 ರಿಂದ ಪ್ರಾಚಿ ಪುರಾತನ ಆಭರಣಗಳ ಪ್ರದರ್ಶನ ಹಾಗೂ ಮಾರಾಟವನ್ನು ಆಯೋಜಿಸಲಾಗಿದೆ. ಗ್ರಾಹಕರು ಪ್ರಾಚಿ ಆ್ಯಂಟಿಕ್ ...

ಹಿರಿಯ ನಟಿ ಲೀಲಾವತಿ ನಿಧನ..!!!!

ಹಿರಿಯ ನಟಿ ಲೀಲಾವತಿ ನಿಧನ..!!!!

ಬೆಂಗಳೂರು : ಕೆಲ ದಿನಗಳಿಂದ ಅನಾರೋಗ್ಯ ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ದಕ್ಷಿಣ ಭಾರತದ ಹಿರಿಯ ನಟಿ ಲೀಲಾವತಿ ವಿಧಿವಶವಾಗಿದ್ದಾರೆ. ನಟಿ ಲೀಲಾವತಿ ಅವರ ಆರೋಗ್ಯದಲ್ಲಿ ...

Page 771 of 2113 1 770 771 772 2,113

Recent News

You cannot copy content of this page