ರಾಷ್ಟ್ರಮಟ್ಟದ  ಥ್ರೋಬಾಲ್ ಪಂದ್ಯಾಟದಲ್ಲಿ  ವಿವೇಕಾನಂದ ಪ.ಪೂ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತಂಡ ಪ್ರಥಮ

ರಾಷ್ಟ್ರಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ಪ.ಪೂ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತಂಡ ಪ್ರಥಮ

ಪುತ್ತೂರು : ಬೆಂಗಳೂರಿನ ರಾಮಮೂರ್ತಿ ನಗರದ ಜೈಗೋಪಾಲ್ ಗರೋಡಿಯಾ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಅಕ್ಟೋಬರ್ 26 ರಿಂದ 31ರ ವರೆಗೆ ನಡೆಯುತ್ತಿರುವ ರಾಷ್ಟ್ರಮಟ್ಟದ ಅಂಡರ್-19 ಥ್ರೋಬಾಲ್ ಪಂದ್ಯಾಟದಲ್ಲಿ ವಿವೇಕಾನಂದ ...

ಕೇರಳದಲ್ಲಿ ಸರಣಿ ಸ್ಪೋಟ ಹಿನ್ನಲೆ : ದ.ಕ. ಜಿಲ್ಲೆಯಾದ್ಯಂತ ತೀವ್ರ ತಪಾಸಣೆ, ಬಿಗಿ ಬಂದೋಬಸ್ತ್..!!!

ಕೇರಳದಲ್ಲಿ ಸರಣಿ ಸ್ಪೋಟ ಹಿನ್ನಲೆ : ದ.ಕ. ಜಿಲ್ಲೆಯಾದ್ಯಂತ ತೀವ್ರ ತಪಾಸಣೆ, ಬಿಗಿ ಬಂದೋಬಸ್ತ್..!!!

ಮಂಗಳೂರು : ಕೇರಳದ ಎರ್ನಾಕುಲಂ ಜೆಹೋವಾ ವಿಟ್ನೆಸ್‌ ಕ್ರೈಸ್ತ ಸಮಾವೇಶದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಹಿನ್ನೆಲೆಯಲ್ಲಿ ಕೇರಳ ರಾಜ್ಯದ ಗಡಿ ಹಂಚಿಕೊಂಡಿರುವ ಪ್ರದೇಶದಲ್ಲಿ ಹಾಗೂ ಮಂಗಳೂರಿನಲ್ಲಿ ...

ಮುಂಡೂರು : ಮಂಜುಶ್ರೀ ಜ್ಯುವೆಲ್ಲರಿ ಮಾಲಕ ಶ್ರೀಧರ ಆಚಾರ್ಯ ನಿಧನ

ಮುಂಡೂರು : ಮಂಜುಶ್ರೀ ಜ್ಯುವೆಲ್ಲರಿ ಮಾಲಕ ಶ್ರೀಧರ ಆಚಾರ್ಯ ನಿಧನ

ಪುತ್ತೂರು : ಮಂಜುಶ್ರೀ ಜ್ಯುವೆಲ್ಲರಿ ಮಾಲಕ, ಮುಂಡೂರು ನಿವಾಸಿ, ಶ್ರೀಧರ ಆಚಾರ್ಯ (63) ರವರು ಹೃದಯಾಘಾತದಿಂದಾಗಿ ನಿಧನರಾದರು. ಮುಂಡೂರಿನ ಕಲ್ಲಗುಡ್ಡೆಯಲ್ಲಿ ಅವರು ಮಂಜುಶ್ರೀ ಜ್ಯುವೆಲ್ಲರಿ ನಡೆಸುತ್ತಿದ್ದರು. ಮೃತರು ...

ಕಿವೀಸ್​​-ಆಸಿಸ್​​​​ ಪಂದ್ಯದ ವೇಳೆ ಜೈ ಶ್ರೀರಾಮ್ ಘೋಷಣೆ : ವಿದೇಶಿ ಪ್ರಜೆಯ ಧ್ವನಿಗೆ ಧ್ವನಿಗೂಡಿಸಿದ ಕ್ರಿಕೆಟ್​ ಫ್ಯಾನ್ಸ್​

ಕಿವೀಸ್​​-ಆಸಿಸ್​​​​ ಪಂದ್ಯದ ವೇಳೆ ಜೈ ಶ್ರೀರಾಮ್ ಘೋಷಣೆ : ವಿದೇಶಿ ಪ್ರಜೆಯ ಧ್ವನಿಗೆ ಧ್ವನಿಗೂಡಿಸಿದ ಕ್ರಿಕೆಟ್​ ಫ್ಯಾನ್ಸ್​

ಆಸ್ಟ್ರೇಲಿಯಾ-ನ್ಯೂಜಿಲೆಂಡ್ ನಡುವಿನ ವಿಶ್ವಕಪ್​ ಪಂದ್ಯ ಪಂದ್ಯದ ವೇಳೆ ವಿದೇಶಿ ಪ್ರಜೆಯೊಬ್ಬ ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ ಘಟನೆ ನಡೆದಿದೆ. ನ್ಯೂಜಿಲೆಂಡ್​​ ಬ್ಯಾಟಿಂಗ್ ವೇಳೆ ಈ ಘಟನೆ ...

ಪುತ್ತೂರು ಇಂಟರ್‌ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶಗೊಂಡು ಪದ್ಮನಾಭ ಮೃತ್ಯು

ಪುತ್ತೂರು : ಹೆರಿಗೆ ವೇಳೆ ಮಹಿಳೆ ಮೃತ್ಯು..!!!

ಪುತ್ತೂರು : ಮಹಿಳೆಯೋರ್ವರು ಹೆರಿಗೆ ವೇಳೆ ಮೃತಪಟ್ಟ ಘಟನೆ ನಡೆದಿದೆ. ಸಮಸ್ತ ಕೇರಳ ಇಸ್ಲಾಮಿಕ್ ಮತ ವಿದ್ಯಾಭ್ಯಾಸ ಬೋರ್ಡ್ ಇದರ ಸದಸ್ಯರಾದ ಪರ್ಲಡ್ಕ ಅಬ್ದುಲ್ ರಶೀದ್ ಹಾಜಿ ...

ಹೃದಯ ವಿದ್ರಾವಕ ಘಟನೆ : ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ

ಹೃದಯ ವಿದ್ರಾವಕ ಘಟನೆ : ಒಂದೇ ಕುಟುಂಬದ ಏಳು ಮಂದಿ ಆತ್ಮಹತ್ಯೆ

ಒಂದೇ ಕುಟುಂಬದ ಏಳು ಮಂದಿ ಒಟ್ಟಿಗೆ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಗುಜರಾತ್‌ನ ಸೂರತ್‌ನಲ್ಲಿ ನಡೆದಿದೆ. ಸೂರತ್‌ನ ಸಿದ್ಧೇಶ್ವರ ಅಪಾರ್ಟ್‌ಮೆಂಟ್‌ನಲ್ಲಿ ಪ್ರಕರಣ ಬೆಳಕಿಗೆ ಬಂದಿದೆ. ಮೃತ ...

ಸುಬ್ರಹ್ಮಣ್ಯ : ಹಳೇ ಪ್ರೇಯಸಿಯ ನಗ್ನ ಪೋಟೊವನ್ನು ಆಕೆಯ ಪತಿಗೆ ಕಳುಹಿಸಿದ ಮಾಜಿ ಪ್ರಿಯಕರ..! ದಾಂಪತ್ಯದಲ್ಲಿ ಬಿರುಕು

ಡೆಂಗ್ಯೂಗೆ ಚಿಕಿತ್ಸೆ ಪಡೆಯುತ್ತಿದ್ದ ಯುವತಿಗೆ ಕಾಂಪೌಂಡರ್​ನಿಂದ ಲೈಂಗಿಕ ಕಿರುಕುಳ : ಆರೋಪಿ ಸಿಕ್ಕಿದ್ದು ಹೇಗೆ..!??

ಲಕ್ನೋ : ಡೆಂಗ್ಯೂ ಕಾಯಿಲೆಯಿಂದ ಬಳಲುತ್ತಿದ್ದ ಯುವತಿಯೊಬ್ಬಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೇಳೆ ಕಾಂಪೌಂಡರ್​ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ. ...

ಬಂಟ್ವಾಳ : ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಕಳ್ಳತನ ಆರೋಪ : ಮಹಿಳೆ ಸಹಿತ ಇತರರ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ : ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಕಳ್ಳತನ ಆರೋಪ : ಮಹಿಳೆ ಸಹಿತ ಇತರರ ವಿರುದ್ಧ ಪ್ರಕರಣ ದಾಖಲು

ಬಂಟ್ವಾಳ : ವ್ಯಕ್ತಿಯೋರ್ವರ ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆ ಕದ್ದುಕೊಂಡು ಹೋಗಿರುತ್ತಾರೆಂದು ಆರೋಪಿಸಿ ಬಂಟ್ವಾಳ ಗ್ರಾಮಾಂತರ ಠಾಣೆಗೆ ದೂರು ನೀಡಿರುವ ಬಗ್ಗೆ ವರದಿಯಾಗಿದೆ. ಬಂಟ್ವಾಳ ...

ಮಂಗಳೂರು: ಸೌತಡ್ಕ  ಮನೆಗಳ್ಳತನ ಹಾಗೂ ಸರಣಿ ದರೋಡೆ ಪ್ರಕರಣ : 9 ಮಂದಿ ದರೋಡೆಕೋರರ ಬಂಧನ

ಪುತ್ತೂರು : ಬಸ್ ನಲ್ಲಿ ಬಾಲಕಿಗೆ ಕಿರುಕುಳ : ಆರೋಪಿ ಪೊಲೀಸ್ ವಶಕ್ಕೆ

ಪುತ್ತೂರು : ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮಂಗಳೂರಿನ ವ್ಯಕ್ತಿಯೊಬ್ಬನನ್ನು ಪುತ್ತೂರು ಮಹಿಳಾ ಠಾಣೆ ಪೊಲೀಸರು ಬಂಧಿಸಿ ಪೋಕ್ಸೋ ಪ್ರಕರಣ ...

ಕೀ ಬೋರ್ಡ್​ ಚೆಲುವೆಯಾದ ಉರ್ಫಿ ಜಾವೇದ್​ : ಅಯ್ಯೋ.. ಇದೆಂಥಾ ಅವತಾರ..

ಕೀ ಬೋರ್ಡ್​ ಚೆಲುವೆಯಾದ ಉರ್ಫಿ ಜಾವೇದ್​ : ಅಯ್ಯೋ.. ಇದೆಂಥಾ ಅವತಾರ..

https://youtu.be/SIOKC1opsqM?si=whhAAg--4zN1cNb9 ಉರ್ಫಿ ಜಾವೇದ್​ ಹೆಸರು ಕೇಳಿಬಂದ ತಕ್ಷಣವೇ ಆಕೆಯ ನಾನಾ ಅವರತಾರಗಳು ಕಣ್ಣು ಮುಂದೆ ಬರುತ್ತವೆ. ಸದಾ ಡಿಫೆರೆಂಟ್​ ಆಗಿ ಕಾಣಿಸಿಕೊಳ್ಳಬೇಕು ಎಂದು ಹಂಬಲದಲ್ಲಿರುವ ಉರ್ಫಿ ಸದ್ಯ ...

Page 820 of 2115 1 819 820 821 2,115

Recent News

You cannot copy content of this page