ಉಪ್ಪಿನಂಗಡಿ: ಕಾಲೇಜಿನಲ್ಲಿ ಹಿಜಾಬ್ ಪ್ರಕರಣ.! ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲೆಯೇ FIR ದಾಖಲು.!!

ಪುತ್ತೂರು : ಸೆಂಟ್ರಿಂಗ್ ಕೆಲಸಕ್ಕೆ ತೆರಳಿದ ವೇಳೆ ಮೇಲ್ಛಾವಣಿ ಬಿದ್ದು ವ್ಯಕ್ತಿ ಮೃತ್ಯು : ಕಾಂಟ್ರಾಕ್ಟರ್ ಹಾಗೂ ಮನೆ ಮಾಲಕರ ವಿರುದ್ಧ ಪ್ರಕರಣ ದಾಖಲು..!!!

ಪುತ್ತೂರು : ಸೆಂಟ್ರಿಂಗ್ ಕೆಲಸಕ್ಕೆ ತೆರಳಿದ ವೇಳೆ ಮೇಲ್ಛಾವಣಿ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಶೇಖರ್ ಕುಲಾಲ್ ...

ಅಂಬಾರಿ ಹೊತ್ತಿದ್ದ ಆನೆ ಸಾಗಿಸುತ್ತಿದ್ದ ಲಾರಿ ಅಪಘಾತ : ಚಾಲಕ ಸಾವು

ಅಂಬಾರಿ ಹೊತ್ತಿದ್ದ ಆನೆ ಸಾಗಿಸುತ್ತಿದ್ದ ಲಾರಿ ಅಪಘಾತ : ಚಾಲಕ ಸಾವು

ದಸರಾ ಅಂಬಾರಿ ಹೊತ್ತಿದ್ದ, ಆನೆ ಹೊತ್ತು ಸಾಗುತ್ತಿದ್ದ ವಾಹನ ಅಪಘಾತಕ್ಕಿಡಾಗಿದೆ. ರಾಜ್ಯದ ಗಡಿಭಾಗ ತಮಿಳುನಾಡಿನ ಸಾನಮಾವು ಸಮೀಪದ ಬೆಂಗಳೂರು-ಚೆನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಈ ...

ವಿನಯ್​ ಗುರೂಜಿಗೂ ಬಿಸಿ ಮುಟ್ಟಿಸಿದ ಅರಣ್ಯ ಇಲಾಖೆ ಅಧಿಕಾರಿಗಳು :  ಗೌರಿಗದ್ದೆ ಆಶ್ರಮದಲ್ಲಿ ಪರಿಶೀಲನೆ

ವಿನಯ್​ ಗುರೂಜಿಗೂ ಬಿಸಿ ಮುಟ್ಟಿಸಿದ ಅರಣ್ಯ ಇಲಾಖೆ ಅಧಿಕಾರಿಗಳು : ಗೌರಿಗದ್ದೆ ಆಶ್ರಮದಲ್ಲಿ ಪರಿಶೀಲನೆ

ಚಿಕ್ಕಮಗಳೂರು : ಹುಲಿ ಚರ್ಮದ ಮೇಲೆ ವಿನಯ್ ಗುರೂಜಿ ಕುಳಿತುಕೊಂಡಿರೋ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸದ್ದು ಮಾಡುತ್ತಿತ್ತು. ಫೋಟೋ ವೈರಲ್ ಆದ ಬೆನ್ನಲ್ಲೇ ಈ ಬಗ್ಗೆ ...

ಸುಬ್ರಹ್ಮಣ್ಯ : ಲಕ್ಷಾಂತರ ರೂ. ಮೌಲ್ಯದ ಕರಿಮಣಿ ಸರ ಕಳವು..!!!

ಸುಬ್ರಹ್ಮಣ್ಯ : ಲಕ್ಷಾಂತರ ರೂ. ಮೌಲ್ಯದ ಕರಿಮಣಿ ಸರ ಕಳವು..!!!

ಸುಬ್ರಹ್ಮಣ್ಯ : ದೇವರ ದರ್ಶನ ವೇಳೆ ಕಳ್ಳರು ಮಹಿಳೆಯೋರ್ವರ 1.4 ಲಕ್ಷ ಮೌಲ್ಯದ ಚಿನ್ನದ ಕರಿಮಣಿ ಎಗರಿಸಿದ ಘಟನೆ ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ನಡೆದಿದೆ. ಕಡಬ ತಾಲೂಕಿನ ...

ವಿಟ್ಲ : ವ್ಯಕ್ತಿಯೋರ್ವನ ಮೇಲೆ ಹಲ್ಲೆ : ಆಟೋ ರಿಕ್ಷಾ ಜಖಂ

ವಿಟ್ಲ : ವ್ಯಕ್ತಿಯೋರ್ವನ ಮೇಲೆ ಹಲ್ಲೆ : ಆಟೋ ರಿಕ್ಷಾ ಜಖಂ

ವಿಟ್ಲ : ವ್ಯಕ್ತಿಯೋರ್ವನ ಮೇಲೆ ಯುವಕರ ತಂಡವೊಂದು ಹಲ್ಲೆ ನಡೆಸಿದ ಘಟನೆ ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿ ನಡೆದಿದೆ. ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಮಾದಕದ್ರವ್ಯ ಪ್ರಕರಣ ಸೇರಿದಂತೆ ...

ಹುಲಿ ಉಗುರಿನ ಪೆಂಡೆಂಟ್​ ತಂದ ಕುತ್ತು : ಹುಲಿ ಉಗುರು ಪೆಂಡೆಂಟ್‌ ಧರಿಸಿರುವ ಸೆಲೆಬ್ರಿಟಿಗಳಿಗೆ ಶುರುವಾಯ್ತು ಸಂಕಷ್ಟ ; ಸಾಲು, ಸಾಲು ದೂರು

ಹುಲಿ ಉಗುರಿನ ಪೆಂಡೆಂಟ್​ ತಂದ ಕುತ್ತು : ಹುಲಿ ಉಗುರು ಪೆಂಡೆಂಟ್‌ ಧರಿಸಿರುವ ಸೆಲೆಬ್ರಿಟಿಗಳಿಗೆ ಶುರುವಾಯ್ತು ಸಂಕಷ್ಟ ; ಸಾಲು, ಸಾಲು ದೂರು

ಬೆಂಗಳೂರು : ಕಳೆದ ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಸಾಲು ಸಾಲು ಸೆಲೆಬ್ರಿಟಿಗಳ ಫೋಟೋಗಳು ವೈರಲ್​ ಆಗುತ್ತಿವೆ. ಹುಲಿ ಉಗುರಿನ ಪೆಂಡೆಂಟ್‌ ...

ಉದ್ಯಮಿ ವಿಜಯ್‌ ಮಲ್ಯ ಈಸ್ ಬ್ಯಾಕ್‌.. : ದಸರಾ ಹಬ್ಬಕ್ಕೆ ವಿಶ್‌ ; ಸೋಷಿಯಲ್ ಮೀಡಿಯಾದಲ್ಲಿ ಫುಲ್‌ ಟ್ರೋಲ್‌..!!!

ಉದ್ಯಮಿ ವಿಜಯ್‌ ಮಲ್ಯ ಈಸ್ ಬ್ಯಾಕ್‌.. : ದಸರಾ ಹಬ್ಬಕ್ಕೆ ವಿಶ್‌ ; ಸೋಷಿಯಲ್ ಮೀಡಿಯಾದಲ್ಲಿ ಫುಲ್‌ ಟ್ರೋಲ್‌..!!!

ಉದ್ಯಮಿ ವಿಜಯ್‌ ಮಲ್ಯ ಎಂದ ತಕ್ಷಣ ನೆನಪಿಗೆ ಬರೋದು ಕಿಂಗ್‌ಫಿಶರ್. ಲಿಕ್ಕರ್ ಕಿಂಗ್‌, ದಿ ಮ್ಯಾನ್ ಆಫ್ ಗುಡ್‌ ಟೈಮ್ಸ್ ಎಂದು ಕರೆಸಿಕೊಳ್ತಿದ್ದ ವಿಜಯ್ ಮಲ್ಯ ಅವರು ...

ಹುಲಿ ಉಗುರು ಪ್ರಕರಣ : ‘ಯಾರೇ ಇರಲಿ ಕಾನೂನಿನಡಿಯಲ್ಲಿ ಕ್ರಮ’ – ಅರಣ್ಯ ಸಚಿವ ಈಶ್ವರ ಖಂಡ್ರೆ

ಹುಲಿ ಉಗುರು ಪ್ರಕರಣ : ‘ಯಾರೇ ಇರಲಿ ಕಾನೂನಿನಡಿಯಲ್ಲಿ ಕ್ರಮ’ – ಅರಣ್ಯ ಸಚಿವ ಈಶ್ವರ ಖಂಡ್ರೆ

ಕಲಬುರಗಿ : ರಾಜ್ಯದಲ್ಲಿ ಹುಲಿ ಉಗುರಿನ ಪೆಂಡೆಂಟ್ ಸೇರಿದಂತೆ ಇತರೆ ವಸ್ತುಗಳ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಈ ಎಲ್ಲ ಪ್ರಕರಣಗಳಲ್ಲಿ ನೆಲದ ...

ಬಂಟ್ವಾಳ : ಬಿಲ್ಡರ್ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯಿಂದಲೇ ಕಳ್ಳತನ : ಲಕ್ಷಾಂತರ ರೂ. ಮೌಲ್ಯದ ನಗ-ನಗದು ದೋಚಿ ಪರಾರಿ

ಬಂಟ್ವಾಳ : ಬಿಲ್ಡರ್ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯಿಂದಲೇ ಕಳ್ಳತನ : ಲಕ್ಷಾಂತರ ರೂ. ಮೌಲ್ಯದ ನಗ-ನಗದು ದೋಚಿ ಪರಾರಿ

ಬಂಟ್ವಾಳ : ಹೆಸರಾಂತ ಬಿಲ್ಡರ್ ಓರ್ವರ ಮನೆಯ ಕೆಲಸಕ್ಕಿದ್ದ ವ್ಯಕ್ತಿಯೋರ್ವ ಲಕ್ಷಾಂತರ ರೂ ಮೌಲ್ಯದ ನಗ ಹಾಗೂ ನಗದನ್ನು ಕಳವು ಮಾಡಿ ಪರಾರಿಯಾಗಿರುವ ಘಟನೆ ಬಂಟ್ವಾಳ ಗ್ರಾಮಾಂತರ ...

ಔಷಧಿ ನೀಡುವಾಗ ಎಡವಟ್ಟು : ರೋಗಿಗೆ ಅನಾರೋಗ್ಯ ಉಲ್ಬಣ ; ತಪ್ಪೊಪ್ಪಿಕೊಂಡು ನಷ್ಟದ ಹಣ ಪಾವತಿಸಿದ ಔಷಧಾಲಯ

ಔಷಧಿ ನೀಡುವಾಗ ಎಡವಟ್ಟು : ರೋಗಿಗೆ ಅನಾರೋಗ್ಯ ಉಲ್ಬಣ ; ತಪ್ಪೊಪ್ಪಿಕೊಂಡು ನಷ್ಟದ ಹಣ ಪಾವತಿಸಿದ ಔಷಧಾಲಯ

ಉಪ್ಪಿನಂಗಡಿ : ಎಂಬಿಬಿಎಸ್ ಎಂ.ಡಿ. ಪದವಿ ಪಡೆದ ವೈದ್ಯರು ಸೂಚಿಸಿದ ಔಷಧದ ಬದಲು ಔಷಧಾಲಯದ ಸಿಬ್ಬಂದಿ ಬೇರೊಂದು ಔಷಧಿಯನ್ನು ನೀಡಿದ ಪರಿಣಾಮ ರೋಗಿಯೋರ್ವರ ಆನಾರೋಗ್ಯ ಉಲ್ಬಣಿಸಿದ ಘಟನೆಗೆ ...

Page 825 of 2115 1 824 825 826 2,115

Recent News

You cannot copy content of this page