ಗ್ಯಾರಂಟಿ ಆಮೀಷದ ಮೇಲೆ ಚುನಾವಣೆ ಗೆದ್ದ ಆರೋಪ : ಹೈಕೋರ್ಟ್ನಿಂದ ಸಿಎಂ ಸಿದ್ದರಾಮಯ್ಯಗೆ ತುರ್ತು ನೋಟಿಸ್
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಕರ್ನಾಟಕ ಹೈಕೋರ್ಟ್ ತುರ್ತು ನೋಟಿಸ್ ನೀಡಿದೆ. ರಾಜ್ಯದ ಜನತೆಗೆ ಗ್ಯಾರಂಟಿಗಳ ಆಮೀಷ ನೀಡಿ ವಿಧಾನಸಭಾ ಚುನಾವಣೆ ಗೆದ್ದ ಆರೋಪ ಕೇಸ್ನಲ್ಲಿ ಹೈಕೋರ್ಟ್ ...




















