ಪುತ್ತೂರು : ನಕಲಿ ದಾಖಲೆ ಸೃಷ್ಟಿ ಕಚೇರಿಗೆ ಅಧಿಕಾರಿಗಳಿಂದ ದಾಳಿ : ಹಲವು ಪಂಚಾಯತ್ ಗಳ ಮೊಹರು ಪತ್ತೆ ; ಓರ್ವ ವಶಕ್ಕೆ
ಪುತ್ತೂರು : ಭೂದಾಖಲೆ ಸಹಿತ ಹಲವಾರು ವಿಚಾರಗಳಿಗೆ ನಿರಾಪೇಕ್ಷಣಾ ಪತ್ರದ ನಕಲಿ ದಾಖಲೆ ಸೃಷ್ಠಿ ಮಾಡುತ್ತಿರುವ ಆರೋಪಕ್ಕೆ ಸಂಬಂಧಿಸಿ ಪುತ್ತೂರು ಪಡೀಲ್ ನಲ್ಲಿರುವ ಕಚೇರಿಯೊಂದಕ್ಕೆ ಅಧಿಕಾರಿಗಳು ದಾಳಿ ...




















