ಸಂಪ್ಯ: ಹಿರಿಯ ಜವುಳಿ ವ್ಯಾಪಾರಿ ‘ಜವುಳಿ
ಸುಂದರಣ್ಣ’ ಎಂದೇ ಕರೆಯಲ್ಪಡುತ್ತಿದ್ದ ಸಂಪ್ಯ ನಿವಾಸಿ
ಸುಂದರ ಶೆಟ್ಟಿ (91 ವ.) ರವರು ಅಲ್ಪಕಾಲದ
ಅಸೌಖ್ಯದಿಂದಾಗಿ ಜೂ. 24ರಂದು ಸ್ವಗೃಹದಲ್ಲಿ
ನಿಧನರಾದರು.
ಮೃತರು ಪುತ್ರರಾದ ಆನಂದ, ಆಶೋಕ, ಜಯಂತ, ಸದಾಶಿವ, ಪುತ್ರಿಯರಾದ ವಾರಿಜ, ಶೋಭಾ, ವಿಜಯ, ಲಕ್ಷ್ಮಿರವರನ್ನು ಅಗಲಿದ್ದಾರೆ.