ಉಪ್ಪಿನಂಗಡಿ : ಗೃಹ ರಕ್ಷಕ ದಳದ ಸಿಬ್ಬಂದಿಯೊಬ್ಬರು ನೆಕ್ಕಿಲಾಡಿ ಚೆಕ್ ಪೋಸ್ಟ್ ಬಳಿ ದನಕ್ಕೆ ಉಪಹಾರ ನೀಡಿ ಆರೈಕೆ ಮಾಡಿದರು.
ಗೃಹ ರಕ್ಷಕ ದಳದ ಸಿಬ್ಬಂದಿ ಚರಣ್ ರವರು ನೆಕ್ಕಿಲಾಡಿ ಚೆಕ್ ಪೋಸ್ಟ್ ಬಳಿ ದನಕ್ಕೆ ಉಪಹಾರ ನೀಡಿ ಆರೈಕೆ ಮಾಡಿದರು.ಕೊರೊನಾ ಸಂಕಷ್ಟದ ಸಮಯದಲ್ಲಿ ಹಗಲಿರುಳೆನ್ನದೆ ಕಾರ್ಯ ನಿರ್ವಹಿಸುತ್ತಿರುವ ಇವರು ಕೆಲಸದ ಸಮಯದಲ್ಲೂ ಪ್ರಾಣಿಗಳ ಮೇಲೆ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯವಾಗಿದೆ.