ಶ್ವಾಸಕೋಶದ ಸಮಸ್ಯೆಯಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿರುವ ೨೨ ವರ್ಷದ ಸುಹಾನಾ ಎಂಬವರನ್ನು ಪುತ್ತೂರಿನ ಮಹಾವೀರ ಆಸ್ಪತ್ರೆಯಿಂದ ಬೆಂಗಳೂರಿನ ವೈಟ್ ಪೀಲ್ಡ್ನ ವೈದೇಹಿ ಆಸ್ಪತ್ರೆಗೆ ಇಂದು ಬೆಳಗ್ಗೆ ೧೧ ಗಂಟೆಗೆ ಸರಿಯಾಗಿ ಬೆಳ್ತಂಗಡಿಮ ಚಾರ್ಮಾಡಿ, ಬೇಲೂರ್,ಹಾಸನ ಹಾದಿಯಾಗಿ ಕೆಎಂಸಿಸಿ ಆ್ಯಂಬುಲೆನ್ಸ್ನಲ್ಲಿ ಕರೆದೊಯ್ಯಲಿದ್ದು, ಈ ವೇಳೆ ಝೀರೋ ತ್ರಾಫಿಕ್ ಮುಖೇನ ಸಾರ್ವಜನಿಕರು, ಸವಾರರು ಸಹಕರಿಸುವಂತೆ ವಿನಂತಿಸಿಕೊಳ್ಳಲಾಗಿದೆ.