ಪುತ್ತೂರು : ದರ್ಬೆ ಬುಶ್ರಾ ಟವರ್ ನಲ್ಲಿ ನೂತನವಾಗಿ ಶುಭಾರಂಭಗೊಳ್ಳುತ್ತಿದೆ, ‘Shape Inn Men’s Salon’ ಇದರ ಉದ್ಘಾಟನಾ ಕಾರ್ಯಕ್ರಮವೂ ಜು.12 ರಂದು ನಡೆಯಲಿದೆ.
ಪುರುಷರ ನವನವೀನ ಹೇರ್ ಕಟ್ಟಿಂಗ್, ಪೇಶ್ ವಾಶ್, ಫೇಶಿಯಲ್, ಹೇರ್ ಕಲರಿಂಗ್,ಹೇರ್ ಸ್ಟ್ರೈಯ್ನಿಂಗ್ ಸೇರಿದಂತೆ ಹಲವು ಸೌಂದರ್ಯವರ್ಧಕ ಸೇವೆಗಳು ಇಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.