ಸತ್ಯದ ತುಳುವೆರ್(ರಿ.) ಉಡುಪಿ-ಮಂಗಳೂರು ಅರ್ಪಿಸುವ ದೇಶಭಕ್ತಿಯನ್ನು ಜಾಗೃತಿಗೊಳಿಸುವ ತಾಯಿ ಭಾರತಾಂಬೆಗೆ ನಮನ ಗೀತೆ ಎಂಬ ಶೀರ್ಷಿಕೆಯಡಿಯಲ್ಲಿ ‘ಜೈ ವಿಶ್ವ ಭಾರತಿ’ ಎಂಬ ಆಲ್ಬಮ್ ಸಾಂಗ್ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದೆ.
ಶಿವಪ್ರಕಾಶ್. ಎಸ್,ಪ್ರವೀಣ್ ಕುರ್ಕಾಲ್, ಈಶ್ವರ ಮಲ್ಪೆ ನಿರ್ಮಾಣದಲ್ಲಿ, ಶೈಲೇಶ್ ಬೈಲೊಟ್ಟು ರವರ ಸಾಹಿತ್ಯದಲ್ಲಿ, ರಾಜೇಶ್ ಮುಡಿಪು ಹಾಗೂ ಹರ್ಷಿತಾ ರವರ ಕಂಠಸಿರಿಯಲ್ಲಿ ದೇಶಭಕ್ತಿಯ ಸುಮಧುರ ಆಲ್ಬಮ್ ಸಾಂಗ್ ಮೂಡಿಬರಲಿದೆ.
‘ಸತ್ಯದ ತುಳುವೆರ್’ ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಿಸಬಹುದಾಗಿದೆ.