ಆತೂರು: 2020-21ನೇ ಸಾಲಿನ ದ್ವಿ ಪಿ.ಯು ಪರೀಕ್ಷೆಯಲ್ಲಿ ಆತೂರು ಆಯಿಶಾ ಹೆಣ್ಣುಮಕ್ಕಳ ಪ ಪೂ ಕಾಲೇಜಿನ ವಿದ್ಯಾರ್ಥಿನಿಯರು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆಗೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಮರ್ಯಂ ತಹಸೀನ -577(96%) , ಝಮಿಯ ನಫೀಸ್-575(95.8%), ಫಾತಿಮ ರಫೀಝ -564(94%), ಆಯಿಶತ್ ಸನಾ -557(92.8%), ಶನೂನ್ ಶಾಝಿಯ-542(90.3%)
ರಾಫಿದಾ-531(88.5%) ಫಾತಿಮ ಸಜೀನ -528(88%), ಅಶ್ನೀಫ -518(86.3%)

ವಿಶಿಷ್ಟ ಶ್ರೇಣಿಯಲ್ಲಿ ಹಾಗೂ 14 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು, ಕಲಾ ವಿಭಾಗದಲ್ಲಿ 7 ವಿದ್ಯಾರ್ಥಿನಿಯರು ಪ್ರಥಮ ಶ್ರೇಣಿಯಲ್ಲಿ ಹಾಗೂ 3 ವಿದ್ಯಾರ್ಥಿನಿಯರು ದ್ವಿತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿ ಉತ್ತಮ ಫಲಿತಾಂಶ ಬಂದಿದೆ.