ಪುತ್ತೂರು: ಪ್ರತಿಷ್ಠಿತ ಸ್ಟೀಲ್ ಮತ್ತು ಹಾರ್ಡ್ ವೇರ್ ಸಂಸ್ಥೆಯಾದ “ಎ.ಆರ್. ಸ್ಟೀಲ್ ಮತ್ತು ಹಾರ್ಡ್ ವೇರ್” ಸ್ಥಳಾಂತರಗೊಂಡು ನೆಹರುನಗರದ ಹಾರ್ದಿಕ್ ಕಾಂಪ್ಲೆಕ್ಸ್ ನಲ್ಲಿ ಆ.2 ರಂದು ಶುಭಾರಂಭಗೊಳ್ಳಲಿದೆ.
“ಎ.ಆರ್. ಸ್ಟೀಲ್ ಮತ್ತು ಹಾರ್ಡ್ ವೇರ್” ಸಂಸ್ಥೆಯು ಸ್ಥಳಾಂತರಗೊಂಡು ಶುಭಾರಂಭಗೊಳ್ಳುತ್ತಿದ್ದು, ಗ್ರಾಹಕರು ಹೆಚ್ಚಿನ ರೀತಿಯಲ್ಲಿ ಸಹಕರಿಸುವಂತೆ ಸಂಸ್ಥೆ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.