ಪುತ್ತೂರು: ಬನ್ನೂರು ಮೇಲ್ಮಜಲು ನಿವಾಸಿ ಪುಷ್ಪರಾಜ್ (35) ಹೃದಯಾಘಾತದಿಂದ ಆ.8 ರಂದು ನಿಧನರಾದರು.
ಪುಷ್ಪರಾಜ್ ರವರು ಮಾರ್ಕೆಟ್ ರಸ್ತೆಯ ಮೀನು ಮಾರ್ಕೆಟ್ ಮುಂಭಾಗದ ಜೆ.ಕೆ ಕಾಂಪ್ಲೆಕ್ಸ್ ನಲ್ಲಿ ಶ್ರೀ ಲಕ್ಷ್ಮೀ ಮೊಬೈಲ್ಸ್ ಎಂಬ ಅಂಗಡಿಯ ಮಾಲಕರಾಗಿದ್ದರು.
ಮೃತರು ತಾಯಿ, ಪತ್ನಿ, ಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.