ಬೆಂಗಳೂರಿನ ಪ್ರತಿಷ್ಟಿತ Aerospace ಕಂಪನಿಯೊಂದರಲ್ಲಿ(MNC) ITI (Electrical & Electronics – Freshers) ಓದಿರುವ ಯುವಕರಿಗೆ ಕೇಬಲ್ ತಯಾರಿಕಾ ಘಟಕದಲ್ಲಿ ಉದ್ಯೋಗಾವಕಾಶಗಳು ಲಭ್ಯವಿದೆ.
- ಪ್ರಾರಂಭಿಕ ವೇತನ : 15ಸಾವಿರ
- ಹುದ್ದೆಗಳ ಸಂಖ್ಯೆ : 25
- ಉದ್ಯೋಗ ಸ್ಥಳ : ಬೆಂಗಳೂರು ಇಲೆಕ್ಟ್ರಾನಿಕ್ ಸಿಟಿ
ನೇರ ಸಂದರ್ಶನ : ದಿ 18-08-2021 ಹಾಗೂ 19-08-2021 ಬೆ.10.30
ದಾಖಲಾತಿಗಳು : Resume,Photo,Marks card,adhar card
ಸಂದರ್ಶನ ವಿಳಾಸ:
ವಿದ್ಯಾಮಾತ ಉದ್ಯೋಗ ಸಂಪರ್ಕ ಕೇಂದ್ರ . ಹಿಂದುಸ್ತಾನ್ ಬಿಲ್ಡಿಂಗ್, ಎಪಿಎಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು.ದ.ಕ.574201
ಫೋನ್ ನಂ.9148935808 / 9448527606
(ಕರೆ ಸಮಯ:ಬೆ.10 ರಿಂದ ಸಾ.5)