ಪುತ್ತೂರು : ಗಾಂಧಿ ವಿಚಾರ ವೇದಿಕೆಯ ಮಾತೃ ಸಮಿತಿಯ ಪ್ರಧಾನ ಕಾರ್ಯದರ್ಶಿ ಅರವಿಂದ ಚೊಕ್ಕಾಡಿ ಹಾಗೂ ಕೇಂದ್ರ ಸಂಯೋಜಕರಾದ ಭಾಗ್ಯೇಶ್ ರೈ ನೇತೃತ್ವದಲ್ಲಿ ಪುತ್ತೂರು ತಾಲೂಕು ಸಮಿತಿಯ ರಚನೆ ಆ.24 ರಂದು ನಡೆಯಿತು.
ನೂತನ ಸಮಿತಿಯ ಅದ್ಯಕ್ಷರಾಗಿ ಪ್ರೊ. ಝೇವಿಯರ್ ಡಿಸೋಜ, ಉಪಾಧ್ಯಕ್ಷರಾಗಿ ಚಂದ್ರಹಾಸ ರೈ ಹಾಗೂ ಜೆಸ್ಸಿ ಪಿ ವಿ,ಪ್ರಧಾನ ಕಾರ್ಯದರ್ಶಿಯಾಗಿ ಚಿನ್ಮಯ್ ಕೃಷ್ಣ, ಜೊತೆ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಉಪಾಧ್ಯಾಯ, ಖಜಾಂಜಿಯಾಗಿ ವಸಂತ್ ಕುಮಾರ್,ಸಂಘಟನಾ ಕಾರ್ಯದರ್ಶಿ ಯಾಗಿ ಪರೀಕ್ಷಿತ್ ತೋಳ್ಪಾಡಿ, ಸಮನ್ವಯ ಕಾರ ರಾಗಿ ಗಿರೀಶ್ ಪಾಣಾಜೆ, ಸಂಯೋಜಕರಾಗಿ ಉದಯ್ ಸರ್ಪಮೂಲೆ , ಯೋಜನಾ ನಿರ್ದೇಶಕ ರಾಗಿ ಸುಬ್ಬಪ್ಪ ಕೈಕಂಬ ರವರು ನೇಮಕಗೊಂಡರು.